ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ಹಣಕಾಸು ವಿಭಾಗದ ಮ್ಯಾನೇಜರ್ ಸಿದ್ದೇಶ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ…
ಶಿವಮೊಗ್ಗ ಮಹಾನಗರ ಪಾಲಿಕೆ ಹಣಕಾಸು ವಿಭಾಗದ ಮ್ಯಾನೇಜರ್ ಸಿದ್ದೇಶ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ… ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಪಾಲಿಕೆ ಹಣಕಾಸು ವಿಭಾಗದ ಮ್ಯಾನೇಜರ್ ಸಿದ್ದೇಶ್ ನನ್ನು ಗುರುವಾರ ಸಂಜೆ ಖೆಡ್ಡಾಕ್ಕೆ ಕೆಡವಿದ್ದಾರೆ. ಸುಮಾರು ಮೂರು ವರ್ಷಗಳಿಂದ ಪಾಲಿಕೆಯ ಹಣಕಾಸು ವಿಭಾಗದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದೇಶ್ ಗುತ್ತಿಗೆದಾರರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗುತ್ತಿದೆ. ಗುತ್ತಿಗೆದಾರರೊಬ್ಬರಿಂದ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಸಿದ್ದೇಶ್ ನನ್ನು ಬೇಟೆಯಾಡಿದ್ದಾರೆ. ಹೆಚ್ಚಿನ…
ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ;**ಲಾಟರಿಯಲ್ಲಿ ಅಧ್ಯಕ್ಷ ಸ್ಥಾನ ಗೆದ್ದ ಅ.ಮ.ಶಿವಮೂರ್ತಿ( ಹೊತ್ತಾರೆ ಶಿವು)*
*ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ;* *ಲಾಟರಿಯಲ್ಲಿ ಅಧ್ಯಕ್ಷ ಸ್ಥಾನ ಗೆದ್ದ ಅ.ಮ.ಶಿವಮೂರ್ತಿ( ಹೊತ್ತಾರೆ ಶಿವು)* ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊತ್ತಾರೆ ಶಿವಮೂರ್ತಿ ಗೆದ್ದಿದ್ದಾರೆ. ಒಟ್ಟು 13 ಜನ ನಿರ್ದೇಶಕರು ಅಧ್ಯಕ್ಷ- ಉಪಾಧ್ಯಕ್ಷರನ್ನು ಮತ ಚಲಾಯಿಸಿ ಚುನಾಯಿಸಬೇಕಿತ್ತು. ಅಧ್ಯಕ್ಷ ಸ್ಥಾನಕ್ಕೆ ಅ.ಮ.ಶಿವಮೂರ್ತಿ, ಟಿ.ಮಂಜಪ್ಪ, ಮಂಜುನಾಥ ಶರ್ಮ ಸ್ಪರ್ಧಿಸಿದ್ದರು. ಅ.ಮ.ಶಿವಮೂರ್ತಿ ಮತ್ತು ಟಿ.ಮಂಜಪ್ಪರಿಗೆ ತಲಾ 5 ಮತಗಳು ಬಿದ್ದಿದ್ದರೆ, ಮಂಜುನಾಥ ಶರ್ಮರಿಗೆ 3…
ಜ.19 ರಂದು ಪದವೀಧರರ ಸಹಕಾರ ಸಂಘದ ಚುನಾವಣೆ;ಎಸ್.ಪಿ.ದಿನೇಶ್ ತಂಡ ಪತ್ರಿಕಾಗೋಷ್ಠಿಯಲ್ಲಿ ಏನಂತು?
ಜ.19 ರಂದು ಪದವೀಧರರ ಸಹಕಾರ ಸಂಘದ ಚುನಾವಣೆ; ಎಸ್.ಪಿ.ದಿನೇಶ್ ತಂಡ ಪತ್ರಿಕಾಗೋಷ್ಠಿಯಲ್ಲಿ ಏನಂತು? ಶಿವಮೊಗ್ಗ: ಪದವೀಧರ ಸಹಕಾರ ಸಂಘದ ಚುನಾವಣೆ ಜನವರಿ ೧೯ರಂದು ಬಸವೇಶ್ವರನಗರದ ಮೂರನೇ ತಿರುವಿನ ಆಕ್ಸ್ಫರ್ಡ್ ಇಂಗ್ಲೀಷ್ ಸ್ಕೂಲ್‌ನಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆವರೆಗೆ ನಡೆಯಲಿದ್ದು, ಸಂಘದ ಮತದಾರರು ಈ ಅವಧಿಯಲ್ಲಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನಮಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ಹಾಗೂ ಅಭ್ಯರ್ಥಿ ಎಸ್.ಪಿ. ದಿನೇಶ್ ಮನವಿ ಮಾಡಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…
ಜ.21 ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಕಾಂಗ್ರೆಸ್ ಸಮಾವೇಶ – ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್
ಜ.21 ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಕಾಂಗ್ರೆಸ್ ಸಮಾವೇಶ – ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಶಿವಮೊಗ್ಗ: ಮಹಾತ್ಮ ಗಾಂಧಿಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಜ. ೨೧ ರಂದು ಮಧ್ಯಾಹ್ನ ೨ ಗಂಟೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಘೋಷಣೆಯಡಿಯಲ್ಲಿ ಈ ಸಮಾವೇಶ…
21,84,660 ರೂ.,ಗಳ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ ಇಲಾಖೆ…
21,84,660 ರೂ.,ಗಳ ಮೌಲ್ಯದ ಗಾಂಜಾ ನಾಶ ಮಾಡಿದ ಪೊಲೀಸ್ ಇಲಾಖೆ… ಶಿವಮೊಗ್ಗ ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ದಾಖಲಾದ ಒಟ್ಟು 43 NDPS ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಳ್ಳಲಾದ ಅಂದಾಜು ಮೌಲ್ಯ 21,84,660/-* ರೂಗಳ ಒಟ್ಟು 56 ಕೆಜಿ 740 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು, ಗುರುವಾರದಂದು ಬೆಳಗ್ಗೆ ಮೇ||…
ಶ್ರೀಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುದ್ದಿಗೋಷ್ಠಿಸರ್ವಧರ್ಮ ಭಾವೈಕ್ಯ ಸಾರುವ ಬೆಕ್ಕಿನ ಕಲ್ಮಠಗುರುಬಸವ ಶ್ರೀ ಪ್ರಶಸ್ತಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಅಲ್ಲಮ ಪ್ರಭು ಪ್ರಶಸ್ತಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ…ಜ.16,17 ಮತ್ತು 18 ರಂದು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಶ್ರೀಗುರುಬಸವ ಭವನದಲ್ಲಿ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮ್ಮೇಳನ
ಶ್ರೀಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ಸುದ್ದಿಗೋಷ್ಠಿ ಸರ್ವಧರ್ಮ ಭಾವೈಕ್ಯ ಸಾರುವ ಬೆಕ್ಕಿನ ಕಲ್ಮಠ ಗುರುಬಸವ ಶ್ರೀ ಪ್ರಶಸ್ತಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣರಿಗೆ, ಅಕ್ಕ ಮಹಾದೇವಿ ಪ್ರಶಸ್ತಿ ವೈದ್ಯ ಸಾಹಿತಿ ಡಾ.ಎಚ್.ಎಸ್.ಅನುಪಮರಿಗೆ ಅಲ್ಲಮ ಪ್ರಭು ಪ್ರಶಸ್ತಿ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರರಿಗೆ… ಜ.16,17 ಮತ್ತು 18 ರಂದು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಶ್ರೀಗುರುಬಸವ ಭವನದಲ್ಲಿ ಅನುಭಾವ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮ್ಮೇಳನ ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠ,…
ಹೌಸಿಂಗ್ ಸೊಸೈಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕವಿತಾ ಶ್ರೀನಿವಾಸ್
ಹೌಸಿಂಗ್ ಸೊಸೈಟಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಕವಿತಾ ಶ್ರೀನಿವಾಸ್ ಶಿವಮೊಗ್ಗ: ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜ.12ರಂದು ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆ ಗೆ ಕೆಪಿಸಿಸಿ ಮುಖಂಡರು, ಜನಪ್ರಿಯ ನಾಯಕರಾದ ಎಂ. ಶ್ರೀಕಾಂತ್ ಬೆಂಬಲಿತ ಅಭ್ಯರ್ಥಿ ಕವಿತ ಶ್ರೀನಿವಾಸ್(ಗುಡು ಗುಡಿ) ನಾಮಪತ್ರ ಸಲ್ಲಿಸಿದ್ದರು. ಅಭಿಮಾನ, ಪ್ರೀತಿಯಿಂದ ಚುನಾವಣೆಯಲ್ಲಿ 484 ನನಗೆ ಮತ ನೀಡಿ ಆಶೀರ್ವದಿಸಿದ್ದೀರಿ, ಮತದಾನ ಮಾಡಿದ ಎಲ್ಲಾ ಮತದಾರರಿಗೆ ನನ್ನ ಅನಂತಾನಂತ ಕೃತಜ್ಞತೆಗಳು ಎಂದಿದ್ದಾರೆ…
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿ ಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ. ಯಾವತ್ತೂ ಇಂಥದ್ದು ನೋಡಿರಲಿಲ್ಲ. ಇ- ಸ್ವತ್ತು ಹೆಸರಲ್ಲಿ ಅಧಿಕಾರಿಗಳ ಹಿಂಸೆ. ತಮ್ಮ ಆಸ್ತಿಯ ಮೇಲೆ ಸಾಲ, ಮಾರಾಟದ ಹಕ್ಕಿಗಿಂತ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಕೊಡಬೇಕು ಅಂತ ನೇರವಾಗಿ ಕೇಳುತ್ತಿದ್ದಾರೆ…
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ
ಪ್ರಾದೇಶಿಕ ಆಯುಕ್ತರು- ಆಯುಕ್ತರ ಹೆಸರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಾ ಲೂಟಿ ಜನರ ರಕ್ತ ಹೀರುತ್ತಿರುವುದನ್ನು ರೀಜನಲ್ ಕಮೀಷನರ್ ಕೂಡಲೇ ಗಂಭೀರವಾಗಿ ಗಮನಿಸಿ ಮಾಜಿ ಶಾಸಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಗಲು ದರೋಡೆ. ಯಾವತ್ತೂ ಇಂಥದ್ದು ನೋಡಿರಲಿಲ್ಲ. ಇ- ಸ್ವತ್ತು ಹೆಸರಲ್ಲಿ ಅಧಿಕಾರಿಗಳ ಹಿಂಸೆ. ತಮ್ಮ ಆಸ್ತಿಯ ಮೇಲೆ ಸಾಲ, ಮಾರಾಟದ ಹಕ್ಕಿಗಿಂತ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಆಯುಕ್ತರು, ಪ್ರಾದೇಶಿಕ ಆಯುಕ್ತರಿಗೆ ಕೊಡಬೇಕು ಅಂತ ನೇರವಾಗಿ ಕೇಳುತ್ತಿದ್ದಾರೆ…