Headlines

Featured posts

Latest posts

All
technology
science

ಅರ್ಥೈಟಿಸ್ ಚಿಕಿತ್ಸೆಗೆ ಹೊಸ ಆಶಾಕಿರಣ ಅಮೃತ್ ನೋನಿ ಅರ್ಥೋ ಪ್ರಸ್…**ಯಶಸ್ವಿಯಾಗಿ ಪೂರ್ಣಗೊಂಡ ಕ್ಲಿನಿಕಲ್ ಟ್ರಯಲ್…*

*ಅರ್ಥೈಟಿಸ್ ಚಿಕಿತ್ಸೆಗೆ ಹೊಸ ಆಶಾಕಿರಣ ಅಮೃತ್ ನೋನಿ ಅರ್ಥೋ ಪ್ರಸ್…* *ಯಶಸ್ವಿಯಾಗಿ ಪೂರ್ಣಗೊಂಡ…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಅಜೋಲಾ ನೀಡಿ, ಹಾಲು ಉತ್ಪಾದನೆ ಹೆಚ್ಚಿಸಿ

 ಅಜೋಲಾ ನೀಡಿ, ಹಾಲು ಉತ್ಪಾದನೆ ಹೆಚ್ಚಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹೊಸ ಗೊದ್ದನಕೊಪ್ಪ ಗ್ರಾಮದಲ್ಲಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಜೋ಼ಲ ಕೃಷಿ ಬಗ್ಗೆ ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿದ್ದರು. ಅಜೋಲ್ಲಾ ಕೃಷಿಯು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಉಪಯುಕ್ತ ಪದ್ಧತಿಯಾಗಿದೆ. ಬತ್ತದ ಗದ್ದೆಗಳಲ್ಲಿ 5 ಇಂಚು ನೀರನ್ನು ನಿಲ್ಲಿಸಿದಾಗ ಅಜೋ಼ಲಾ ಬೆಳೆಯಬಹುದು. ಪ್ರಾರಂಭದ ಹಂತಗಳಲ್ಲಿ…

Read More

ಕೃಷಿ ವಿದ್ಯಾರ್ಥಿಗಳಿಂದ ಎಣ್ಣೆ ಕಾಳುಗಳ ಮಹತ್ವ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ

ಕೃಷಿ ವಿದ್ಯಾರ್ಥಿಗಳಿಂದ ಎಣ್ಣೆ ಕಾಳುಗಳ ಮಹತ್ವ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ಹಳೇ ಮುಗಳಗೆರೆ ಗ್ರಾಮದಲ್ಲಿ ‘ ಎಣ್ಣೆ ಕಾಳುಗಳ ಮಹತ್ವದ ‘ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಕೆಯನ್ನು ಆಯೋಜಿಸಿದ್ದರು. ಎಣ್ಣೆ ಬೀಜಗಳ ಮಹತ್ವ ಎಣ್ಣೆ ಬೀಜಗಳು ಆಹಾರ…

Read More

ಭಾಗ-1**KSRTC ಶಿವಮೊಗ್ಗ ವಿಭಾಗದಲ್ಲಿ ಗೋಲ್ ಮಾಲ್!**ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ವರ್ಗಾವಣೆ ದಂಧೆಗಿಳಿದರಾ?**ನಿಂತ ಕೆಂಪು ಬಸ್ಸುಗಳ ದುರಂತ ಕಥೆ ಕೇಳುವವರು ಯಾರು?**ಸತ್ತ ಚಾಲಕನ ಹೆಸರಲ್ಲೂ ಎರಡು ತಿಂಗಳ ಸಂಬಳ ಮುಕ್ಕಿದ್ದು ಯಾರು?*

*ಭಾಗ-1* *KSRTC ಶಿವಮೊಗ್ಗ ವಿಭಾಗದಲ್ಲಿ ಗೋಲ್ ಮಾಲ್!* *ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ವರ್ಗಾವಣೆ ದಂಧೆಗಿಳಿದರಾ?* *ನಿಂತ ಕೆಂಪು ಬಸ್ಸುಗಳ ದುರಂತ ಕಥೆ ಕೇಳುವವರು ಯಾರು?* *ಸತ್ತ ಚಾಲಕನ ಹೆಸರಲ್ಲೂ ಎರಡು ತಿಂಗಳ ಸಂಬಳ ಮುಕ್ಕಿದ್ದು ಯಾರು?* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ಶಿವಮೊಗ್ಗಕ್ಕೆ ಮತ್ತೆ ಬಂದಿದ್ದೇ ತಡ ಇಡೀ ಕೆಂಪು ಬಸ್ಸಿನ ವ್ಯವಸ್ಥೆ ಹದಗೆಟ್ಟು ಹೋಗಿದೆ! ಓಡಾಡುವ ಬಸ್ಸುಗಳು ಓಡಾಡುತ್ತಿಲ್ಲ…ಕೆಲಸ ಮಾಡಬೇಕಾದ ಸಿಬ್ಬಂದಿ ವರ್ಗಾವಣೆ ಹುಚ್ಚಿನಲ್ಲಿ…

Read More

ಅರ್ಥೈಟಿಸ್ ಚಿಕಿತ್ಸೆಗೆ ಹೊಸ ಆಶಾಕಿರಣ ಅಮೃತ್ ನೋನಿ ಅರ್ಥೋ ಪ್ರಸ್…**ಯಶಸ್ವಿಯಾಗಿ ಪೂರ್ಣಗೊಂಡ ಕ್ಲಿನಿಕಲ್ ಟ್ರಯಲ್…*

*ಅರ್ಥೈಟಿಸ್ ಚಿಕಿತ್ಸೆಗೆ ಹೊಸ ಆಶಾಕಿರಣ ಅಮೃತ್ ನೋನಿ ಅರ್ಥೋ ಪ್ರಸ್…* *ಯಶಸ್ವಿಯಾಗಿ ಪೂರ್ಣಗೊಂಡ ಕ್ಲಿನಿಕಲ್ ಟ್ರಯಲ್…* ಅಮೃತ್ ನೋನಿ ಕಳೆದ ಹದಿನೈದು ವರ್ಷಗಳಿಂದ ರಾಷ್ಟ್ರ ಮಟ್ಟದ ಆಯುರ್ವೇದ ಔಷಧೀಯ ಉದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ನಲ್ಲಿ ಒಂದಾಗಿದೆ. ಅಮೃತ ನೋನಿ ಉತ್ಪನ್ನಗಳ ತಯಾರಕರಾದ ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ CTRI-REG INDIA ದ ಮಾರ್ಗಸೂಚಿಗಳ ಅಡಿಯಲ್ಲಿ ನಡೆಸಲಾದ ಅಮೃತ ನೋನಿ ಅರ್ಥೋ ಪ್ಲಸ್ಗೆ ಸಂಬಂಧಿಸಿದ ಡಬಲ್ ಬ್ಲೈಂಡೆಡ್ ಮತ್ತು ರಾಂಡಮೈಜ್ ಹೂಮನ್ ಕ್ಲಿನಿಕಲ್ ಟ್ರಯಲ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದುಮ್ಯಾನೇಜಿಂಗ್…

Read More

*ಜನವರಿ 23 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ**ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಿಂದ ವಿಶೇಷ ಕಾರ್ಯಕ್ರಮ*

*ಜನವರಿ 23 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ* *ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಿಂದ ವಿಶೇಷ ಕಾರ್ಯಕ್ರಮ* ಶಿವಮೊಗ್ಗ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 23 ರಂದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್.ವಿ. ಗುರುರಾಜ್ ತಿಳಿಸಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸಂವಿಧಾನದ ವಜು ಮಹೋತ್ಸವ ಮತ್ತು…

Read More

ಜನ ಪ್ರಶ್ನಿಸುತ್ತಿದ್ದಾರೆ… ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ?ಸಿನಿಮಾ ನೋಡುತ್ತಿದ್ದ ವೈದ್ಯ ದಂಪತಿಗೆ ಛೇಡಿಸಿದ ಹುಡುಗರ ಪರ ಸೆಟ್ಲ್ ಮೆಂಟ್ ಮಾಡಿದ್ಯಾರು?ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ಪುಂಡ ಪೋಕರಿಗಳಿಂದ ರಕ್ಷಣೆ ಎಲ್ಲಿದೆ?ಕೇಸೇ ದಾಖಲಾಗಲಿಲ್ಲ- ಇದು ಕೇಸಾಗದಂತೆ ನೋಡಿಕೊಂಡ ಕಿಸೆಯ ಕಥೆ!

ಜನ ಪ್ರಶ್ನಿಸುತ್ತಿದ್ದಾರೆ… ಉತ್ತರಿಸುತ್ತದೆಯೇ ಪೊಲೀಸ್ ಇಲಾಖೆ ಅಥವಾ ಡಿವೈಎಸ್ ಪಿ? ಸಿನಿಮಾ ನೋಡುತ್ತಿದ್ದ ವೈದ್ಯ ದಂಪತಿಗೆ ಛೇಡಿಸಿದ ಹುಡುಗರ ಪರ ಸೆಟ್ಲ್ ಮೆಂಟ್ ಮಾಡಿದ್ಯಾರು? ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ಪುಂಡ ಪೋಕರಿಗಳಿಂದ ರಕ್ಷಣೆ ಎಲ್ಲಿದೆ? ಕೇಸೇ ದಾಖಲಾಗಲಿಲ್ಲ- ಇದು ಕೇಸಾಗದಂತೆ ನೋಡಿಕೊಂಡ ಕಿಸೆಯ ಕಥೆ! ಶಿವಮೊಗ್ಗದ ಬ್ಯಾರಿ ಮಾಲ್ ನಲ್ಲಿ ವೈದ್ಯ ದಂಪತಿಗಳಿಗೆ ಯುವಕರ ತಂಡ ಛೇಡಿಸಿದ ವಿಚಾರ, ಬ್ಯಾರಿ ಮಾಲ್ ನಲ್ಲಿ ಪೋಲಿ ಪುಂಡರ ಕಾಟಕ್ಕೆ ರಕ್ಷಣೆ ಇಲ್ಲದಿರುವುದು ಹಾಗೂ ಶಿವಮೊಗ್ಗದ ಡಿವೈಎಸ್ ಪಿ…

Read More

ನಾಗನ ಹಿಡಿದ ನಾಗೇಂದ್ರ!**ತುಷಾರ್ ಕಚೇರಿಗೇ ಬಂದಿದ್ದೇಕೆ ಈ ಹಾವು?!*

*ನಾಗನ ಹಿಡಿದ ನಾಗೇಂದ್ರ!* *ತುಷಾರ್ ಕಚೇರಿಗೇ ಬಂದಿದ್ದೇಕೆ ಈ ಹಾವು?!* ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಬೆಳ್ ಬೆಳಿಗ್ಗೆಯೇ ಸುಮಾರ 8.15 ರ ಹೊತ್ತಿಗೆ ಹಾವು ಕಾಣಿಸಿಕೊಂಡಿದೆ. ಪಾಲಿಕೆಯ ಉಪ ಆಯುಕ್ತ ತುಷಾರ್ ರವರ ಕಚೇರಿಯಲ್ಲಿ ಸುತ್ತು ಹಾಕಿಕೊಂಡಿದ್ದ ನಾಗರ ಹಾವು ಇದ್ದ ಸಂದರ್ಭದಲ್ಲಿ ತುಷಾರ್ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಹಾವನ್ನು ಕಂಡ ಪಾಲಿಕೆಯ ಡಿಸಿ ರೆವಿನ್ಯೂ ಅಡ್ಮಿನ್ ಆಗಿರುವ ನಾಗೇಂದ್ರ ಕೈಯಲ್ಲೇ ಹಿಡಿದು ಕಚೇರಿಯಿಂದ ಹೊರಕ್ಕೆ ತಂದು ಬಿಟ್ಟಿದ್ದಾರೆ‌. ಪಾಲಿಕೆಯಲ್ಲಿ ಹಾವುಗಳ ಸಂಖ್ಯೆ ದಿನೇ…

Read More

ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 13 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎ.ಶಿವಕುಮಾರ್, ಆರ್.ಮುರಳಿ, ಎಂ.ಭೂಪಾಲ್, ಎಸ್.ಕುಮರೇಶ್ ಸೇರಿದಂತೆ 13 ಜನ ನೂತನ ನಿರ್ದೇಶಕರಾಗಿ ಗೆದ್ದಿದ್ದಾರೆ. ಅವರ ವಿವರ ಇಲ್ಲಿದೆ…

ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 13 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎ.ಶಿವಕುಮಾರ್, ಆರ್.ಮುರಳಿ, ಎಂ.ಭೂಪಾಲ್, ಎಸ್.ಕುಮರೇಶ್ ಸೇರಿದಂತೆ 13 ಜನ ನೂತನ ನಿರ್ದೇಶಕರಾಗಿ ಗೆದ್ದಿದ್ದಾರೆ. ಅವರ ವಿವರ ಇಲ್ಲಿದೆ…

Read More

ಶಿವಮೊಗ್ಗ ಪದವೀಧರರ ಚುನಾವಣೆ ಇಂದು ನಡೆದಿದ್ದು, ಎಸ್.ಪಿ.ದಿನೇಶ್, ಎಸ್.ಹೆಚ್.ಪ್ರಸನ್ನ, ಎಸ್.ಕೆ.ಕೃಷ್ಣಮೂರ್ತಿ, ಮಮತ, ಯು.ಶಿವಾನಂದ ಸೇರಿದಂತೆ 12 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರ ವಿವರ ಇಲ್ಲಿದೆ. ಜೊತೆಗೆ, ಯಾವ ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದುಕೊಂಡರು ಎಂಬ ಮಾಹಿತಿ ನಿಮಗಾಗಿ…

ಶಿವಮೊಗ್ಗ ಪದವೀಧರರ ಚುನಾವಣೆ ಇಂದು ನಡೆದಿದ್ದು, ಎಸ್.ಪಿ.ದಿನೇಶ್, ಎಸ್.ಹೆಚ್.ಪ್ರಸನ್ನ, ಎಸ್.ಕೆ.ಕೃಷ್ಣಮೂರ್ತಿ, ಮಮತ, ಯು.ಶಿವಾನಂದ ಸೇರಿದಂತೆ 12 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರ ವಿವರ ಇಲ್ಲಿದೆ. ಜೊತೆಗೆ, ಯಾವ ಯಾವ ಅಭ್ಯರ್ಥಿ ಎಷ್ಟು ಮತಗಳನ್ನು ಪಡೆದುಕೊಂಡರು ಎಂಬ ಮಾಹಿತಿ ನಿಮಗಾಗಿ…

Read More

ಕೀಟ ನಿಯಂತ್ರಣಕ್ಕೆ ಸೋಲಾರ್ ದೀಪಾಕರ್ಶಕ ಬಲೆ

ಕೀಟ ನಿಯಂತ್ರಣಕ್ಕೆ ಸೋಲಾರ್ದೀದೀಪಾಕರ್ಷಕ ಬಲೆ *ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾಣುಭವ ಕಾರ್ಯಕ್ರಮದಡಡಿ  ಶಿಕಾರಿಪುರ ತಾಲೂಕಿನ ಹೂಸಗೊದ್ದನಕೊಪ್ಪ ಗ್ರಾಮದಲ್ಲಿಂದು ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿಕೆಯ ಅಡಿಯಲ್ಲಿ ರೈತರಿಗೆ ಮಾಹಿತಿ ನೀಡಲು ಸೋಲಾರ್ ಇನ್ಸೆಕ್ಟ ಟ್ರಾಪ್ ಬಳಕೆಯ ಬಗ್ಗೆ ತಿಳಿಸಿದರು. ಇದನ್ನು ಖುದ್ದಾಗಿ ತಾವು ಬೆಳೆದಂತಹ ಬೆಳೆ ಸಂಗ್ರಹಾಲಯದಲ್ಲಿ ರೈತರನ್ನು ಕರೆದುಕೊಂಡು ಹೋಗಿ ತೋರಿಸಿದರು. ಹೊಲಗಳಲ್ಲಿ ಕೀಟ ನಿಯಂತ್ರಣಕಾರಿ ಅಸ್ತ್ರವಾಗಿ ಕೆಲಸ ಮಾಡುತ್ತದೆ ….

Read More