ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಯೋಜನೆಗಳ ಲಾಭ ಪಡೆದುಕೊಳ್ಳಲು ಶಿಳ್ಳೇಕ್ಯಾತ ಯುವಕರಿಗೆ ಸೂಚನೆ : ಶ್ರೀಮತಿ ಜಿ.ಪಲ್ಲವಿ*
*ಯೋಜನೆಗಳ ಲಾಭ ಪಡೆದುಕೊಳ್ಳಲು ಶಿಳ್ಳೇಕ್ಯಾತ ಯುವಕರಿಗೆ ಸೂಚನೆ : ಶ್ರೀಮತಿ ಜಿ.ಪಲ್ಲವಿ* ಶಿವಮೊಗ್ಗ : : ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಯೋಜನೆಗಳಲ್ಲಿ ಸೌಲಭ್ಯವನ್ನು ಒದಗಿಸಿಕೊಟ್ಟು, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ ಅವರು ಹೇಳಿದರು. ಅವರು ಇಂದು ಶಿವಮೊಗ್ಗ ಸಮೀಪದ ಗೋಂದಿ ಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ ನಿವಾಸಿಗಳ…
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸರು ಆಟೋ ಮೀಟರ್ ದರಪಟ್ಟಿಯನ್ನು ಪ್ರಕಟಿಸಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಟೋ ಚಾಲಕರು ಮತ್ತು ಆಟೋ ಬಳಸುವ ಸಾರ್ವಜನಿಕರು ಗಮನಹರಿಸಲೇಬೇಕಾದ ವಿವರ ಇಲ್ಲಿದೆ…
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ನಗರ ಸಂಚಾರ ಪೊಲೀಸರು ಆಟೋ ಮೀಟರ್ ದರಪಟ್ಟಿಯನ್ನು ಪ್ರಕಟಿಸಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಟೋ ಚಾಲಕರು ಮತ್ತು ಆಟೋ ಬಳಸುವ ಸಾರ್ವಜನಿಕರು ಗಮನಹರಿಸಲೇಬೇಕಾದ ವಿವರ ಇಲ್ಲಿದೆ…
ಪಾಲಿಕೆಯಲ್ಲಿ ಪ್ರಾಬ್ಲಂ!**ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?*
*ಪಾಲಿಕೆಯಲ್ಲಿ ಪ್ರಾಬ್ಲಂ!* *ವಾಜಪೇಯಿ ಬಡಾವಣೆ ಖಾತೆಗಳದ್ದೇನು ಕಥೆ? ಫಲಾನುಭವಿಗಳದ್ದೇನು ವ್ಯಥೆ?* ಶಿವಮೊಗ್ಗದ ಬಹು ವಿವಾದಿತ ಬಡಾವಣೆ ಅಟಲ್ ಬಿಹಾರಿ ವಾಜಪೇಯಿ ಲೇ ಔಟ್ ಇನ್ನೂ ವಿವಾದಗಳಿಂದ ಮುಕ್ತವಾಗಿಲ್ಲ. ಇಲ್ಲಿ ನಿವೇಶನ ಪಡೆದ ಫಲಾನುಭವಿಗಳು ಇನ್ನೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಶಿವಮೊಗ್ಗ ನಗರಾಭಿವೃಧ್ದಿ ಪ್ರಾಧಿಕಾರದಿಂದ ಹಸ್ತಾಂತರಗೊಂಡ ವಾರ್ಡ್ ನಂ. 35 ರಲ್ಲಿ ಬರುವ ಈ ಅಟಲ್ಲ ಬಿಹಾರಿ ವಾಜಪೇಯಿ ಲೇ ಔಟ್ ಈಗಾಗಲೇ ಶಿವಮೊಗ್ಗ ಮಹಾನಗರಪಾಲಿಕೆಗೆ ಹಸ್ತಾಂತರ ವಾಗಿದೆ.ಅದರಂತೆ, ಫಲಾನುಭವಿಗಳು ಮಹಾನಗರ ಪಾಲಿಕೆಯಲ್ಲಿ ಖಾತೆದಾರರಾಗುತ್ತಾರೆ. ಮುಂದಿನ ಕ್ರಮಗಳು ವರ್ಗಾವಣೆ…
ಶಿವಮೊಗ್ಗ ಸಮೀಪದಲ್ಲೇ ತುಂಗಾನದಿಯಿಂದ ಅಕ್ರಮ ಮರಳು ಮಾಫಿಯಾ…ದಿನೇಶ್ ಎಂಡ್ ಗ್ರೂಪ್ ನಿಂದ ರಾತ್ರಿಯಿಡೀ ಮರಳು ದರೋಡೆ!ಯಾಕೆ ಮೌನ ಪೊಲೀಸರು, ಜಿಲ್ಲಾಡಳಿತ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ?ಇವತ್ತಿಂದ ನಿಲ್ಲುತ್ತಾ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ?
ಶಿವಮೊಗ್ಗ ಸಮೀಪದಲ್ಲೇ ತುಂಗಾನದಿಯಿಂದ ಅಕ್ರಮ ಮರಳು ಮಾಫಿಯಾ… ದಿನೇಶ್ ಎಂಡ್ ಗ್ರೂಪ್ ನಿಂದ ರಾತ್ರಿಯಿಡೀ ಮರಳು ದರೋಡೆ! ಯಾಕೆ ಮೌನ ಪೊಲೀಸರು, ಜಿಲ್ಲಾಡಳಿತ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ? ಇವತ್ತಿಂದ ನಿಲ್ಲುತ್ತಾ ಮತ್ತೂರು- ಕುಸ್ಕೂರು ಸಮೀಪದ ಭೀಮೇಶ್ವರ ದೇವಸ್ಥಾನದ ಬಳಿಯ ಅಕ್ರಮ ಮರಳು ಮಾಫಿಯಾ? ಶಿವಮೊಗ್ಗದ ತುಂಗೆಗೆ ಮರಳು ಚೋರರ ಭೀಕರ ಶಾಪ ಇದ್ದಂತಿದೆ. ಪ್ರತಿ ರಾತ್ರಿ ಎಡೆಬಿಡದೇ ತುಂಗೆಯ ಹೊಟ್ಟೆ ಬಗೆದು ಅಕ್ರಮವಾಗಿ ನೂರಾರು ಲೋಡುಗಳಷ್ಟು ಮರಳು ಸಾಗಿಸಲಾಗುತ್ತಿದೆ.ಆದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ,…
ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ*
*ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ* 2020ರ ನವೆಂಬರ್ ಒಂದರಂದು ಸಂಜೆ ಶಿವಮೊಗ್ಗ ಟೌನ್ ಮಲ್ಲಿಕಾರ್ಜುನ ನಗರದ ವಾಸಿ ಸಯ್ಯದ್ ಪರ್ವೀಜ್ *ಕೌಟುಂಬಿಕ ವಿಚಾರವಾಗಿ ತನ್ನ ಹೆಂಡತಿ (23 ವರ್ಷ) ಜೊತೆ ಜಗಳ ತೆಗೆದು, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು, ಚಾಕು ಮತ್ತು ಸ್ಕ್ರೂ ಡ್ರೈವರ್ ನಿಂದ ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಹಲವು ಕಡೆ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಮೃತಳ ತಂದೆ…
ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ…7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್…ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ…
ಶಿವಮೊಗ್ಗ ಪದವೀಧರರ ಸಹಕಾರ ಸಂಘಕ್ಕೆ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ… 7ನೇ ಬಾರಿ ಸತತ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಾಧನೆಗೈದ ಎಸ್.ಪಿ.ದಿನೇಶ್… ಉಪಾಧ್ಯಕ್ಷರಾಗಿ ಡಾ. ಯು. ಚಂದ್ರಶೇಖರಪ್ಪ ಆಯ್ಕೆ… *ಶಿವಮೊಗ್ಗ ನಗರದ ಪ್ರತಿಷ್ಠಿತ ಪದವೀಧರರ ಸಹಕಾರ ಸಂಘದ 2025-2030 ರ ಅವಧಿಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ *ಭರ್ಜರಿ ಜಯ ಸಾಧಿಸಿ* *ಸತತ 7ನೇ* *ಬಾರಿಗೆ ಪದವೀಧರರ ಸಹಕಾರ ಸಂಘದ* *ಅಧ್ಯಕ್ಷರಾಗಿ* *ಅವಿರೋಧವಾಗಿ ಎಸ್ ಪಿ ದಿನೇಶ್* ಆಯ್ಕೆಯಾದರು. *ಉಪಾಧ್ಯಕ್ಷರಾಗಿ**ಡಾ.* *ಯು. ಚಂದ್ರಶೇಖರಪ್ಪ* ಆಯ್ಕೆಯಾದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ; ಗಾಂಧಿ ಪ್ರಭಾವಕ್ಕೆ ಒಳಗಾಗೋಣ; ಆರ್.ಪ್ರಸನ್ನಕುಮಾರ್
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ; ಗಾಂಧಿ ಪ್ರಭಾವಕ್ಕೆ ಒಳಗಾಗೋಣ; ಆರ್.ಪ್ರಸನ್ನಕುಮಾರ್ ಶಿವಮೊಗ್ಗ; ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿಯವರು ಅಸಂಖ್ಯಾತ ಜೀವಗಳನ್ನು ಉಳಿಸುವ ಮೂಲಕ ಜಗತ್ತೇ ಕೊಂಡಾಡುವಂತೆ ನಡೆದುಕೊಂಡರು. ಆದರೆ, ಬಿಜೆಪಿಯವರು ಇಂಥ ಮಹಾತ್ಮ ಗಾಂಧಿಯನ್ನು ಕೊಂದ ಘೋಡ್ಸೆಯ ದೇವಸ್ಥಾನವನ್ನು ಕಟ್ಟಿ ಸಂಭ್ರಮಿಸುತ್ತಾರೆ. ಸಾವರ್ಕರ್ ಎಂದು ಕುಣಿಯುತ್ತಾರೆ. ಆದರೆ, ನಾವು ಗಾಂಧಿ ಮಾರ್ಗದಲ್ಲಿ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸಾಗಬೇಕಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ಹೇಳಿದರು. ಶಿವಮೊಗ್ಗ…