ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸರ ಸಮರ* *ಇನ್ನು ಮೇಲೆ ಪ್ರತಿಯೊಬ್ಬ ಗಾಂಜಾ ಗಿರಾಕಿಯ ಮೇಲೂ ಒಬ್ಬೊಬ್ಬ ಪೊಲೀಸರ ಸರ್ಪಗಾವಲು* *ಏನಂದ್ರು ಎಸ್ ಪಿ ಮಿಥುನ್ ಕುಮಾರ್?
*ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸರ ಸಮರ* *ಇನ್ನು ಮೇಲೆ ಪ್ರತಿಯೊಬ್ಬ ಗಾಂಜಾ ಗಿರಾಕಿಯ ಮೇಲೂ ಒಬ್ಬೊಬ್ಬ ಪೊಲೀಸರ ಸರ್ಪಗಾವಲು* *ಏನಂದ್ರು ಎಸ್ ಪಿ ಮಿಥುನ್ ಕುಮಾರ್? ಜಿಲ್ಲಾ ಪೊಲೀಸರು ಮಾದಕ ಗಾಂಜಾ ವಿರುದ್ಧ ಸಮರ ಸಾರಿದ್ದು, ಅಕ್ರಮ ಗಾಂಜಾ ಮಾರಾಟ- ಸಾಗಾಣಿಕೆ- ಗಾಂಜಾ ಬೆಳೆದ ಒಟ್ಟು 293 ಜನರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಪ್ರತಿಯೊಬ್ಬ ಆರೋಪಿಯ ಮೇಲೂ ಓರ್ವ ಪೊಲೀಸರನ್ನು ಕಣ್ಗಾವಲಿಗಿಡಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023…
*ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು* *ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ* *ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ*
*ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣ ಕೊನೆಗೂ ಬೇಧಿಸಿದ ಪೊಲೀಸರು* *ಮಗ ಕೊಂದಿಲ್ಲ- ಕೊಂದಿದ್ದು ಇಬ್ಬರು ಬೇರೆಯವರು- ಚಿನ್ನಕ್ಕಾಗಿ ಕೊಲೆ* *ಪತ್ರಿಕಾಗೋಷ್ಠಿಯಲ್ಲಿ ಎಸ್ ಪಿ ಮಿಥುನ್ ಕುಮಾರ್ ವಿವರಣೆ* ಕುಂಸಿಯ ವಯೋವೃದ್ಧೆ ಬಸಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಅತ್ಯಂತ ನಿಗೂಢ ಕೊಲೆ ಪ್ರಕರಣ ಕೊನೆಗೂ ಬಯಲಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಸಿ ಪೊಲೀಸ್ ರಾಣೆ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಅ.2 ರಂದು ಬಸಮ್ಮ ಕೋಂ ಲೇಟ್ ಡಿ.ಶಾಂತಪ್ಪ (70 ವರ್ಷ)…
ಮಂಡ್ಯದಲ್ಲಿ ಕನ್ನಡ ರಾಜ್ಯೋತ್ಸವ ವಿಶೇಷ ಆಹ್ವಾನಿತರಾಗಿದ್ದ ಎಂ.ಶ್ರೀಕಾಂತ್- ದನಿ ವಿಜಯ ಕುಮಾರ್ ರವರಿಗೆ ಸನ್ಮಾನ
ಮಂಡ್ಯದಲ್ಲಿ ಕನ್ನಡ ರಾಜ್ಯೋತ್ಸವ ವಿಶೇಷ ಆಹ್ವಾನಿತರಾಗಿದ್ದ ಎಂ.ಶ್ರೀಕಾಂತ್- ದನಿ ವಿಜಯ ಕುಮಾರ್ ರವರಿಗೆ ಸನ್ಮಾನ ಇಂದು ಮಂಡ್ಯದ ಬಸರಾಳು ದಕ್ಷಿಣಪಥೇಶ್ವರ ಬಳಗದ ವತಿಯಿಂದ ಕಾಲಭೈರವೇಶ್ವರ ದೇವಸ್ಥಾನ ಆವರಣದಲ್ಲಿ ಆಚರಿಸಲಾದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನ ಯುವ ನಾಯಕ, ಸರಳಜೀವಿ, ಶಾಸಕರಾದ ರವಿ ಗಾಣಿಗ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಶಿವಮೊಗ್ಗ ಜಿಲ್ಲಾ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು,ರಾಜ್ಯ ಕಾಂಗ್ರೆಸ್ ನಾಯಕರಾದ ಎಂ,ಶ್ರೀಕಾಂತ್, ಶಿವಮೊಗ್ಗ ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷರಾದ ಆರ್,ವಿಜಯಕುಮಾರ್ (ದನಿ) ಸಂತೇಕಡೂರು ಭಾಗವಹಿಸಿದ್ದರು. ಈ…
*ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗಿನ ಉಪಹಾರ ಹಾಗೂ ಚರ್ಚೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಸಿದ್ದರಾಮಯ್ಯ ಏನಂದ್ರು?* *ಅವರ ಮಾತುಗಳಲ್ಲೇ ಓದಿ*
*ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗಿನ ಉಪಹಾರ ಹಾಗೂ ಚರ್ಚೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಸಿದ್ದರಾಮಯ್ಯ ಏನಂದ್ರು?* *ಅವರ ಮಾತುಗಳಲ್ಲೇ ಓದಿ* ಪಕ್ಷದ ವರಿಷ್ಠರ ತೀರ್ಮಾನ, ಸೂಚನೆಯಂತೆ ನಾನು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತೇವೆ ಎಂದು ನಾವಿಬ್ಬರೂ ತೀರ್ಮಾನಿಸಿದ್ದೇವೆ. ಸಚಿವರಾಗಲಿ, ಶಾಸಕರಾಗಲೀ ಯಾರೂ ನಮ್ಮ ಸರ್ಕಾರದ ವಿರುದ್ಧವಿಲ್ಲ. ಅಧಿವೇಶನ ಇರುವುದರಿಂದ ಇಬ್ಬರಿಗೂ ಗೊಂದಲಗಳನ್ನು ತಿಳಿಗೊಳಿಸುವಂತೆ ಹೈಕಮಾಂಡ್ನವರು ಸೂಚಿಸಿದ್ದಾರೆ. ಈಗಲೂ ಯಾವ ಗೊಂದಲ ಇಲ್ಲ, ನಾಳೆಯೂ ಯಾವುದೇ ಗೊಂದಲ ಇರುವುದಿಲ್ಲ. ನಮ್ಮ ನಡುವೆ ಆಗಿರುವ ಒಪ್ಪಂದದ ಬಗ್ಗೆ…
*ಲೇಸರ್ ಆಂಜಿಯೋಪ್ಲಾಸ್ಟಿ:* *ಬೈಪಾಸ್ ಸರ್ಜರಿಗಿಂತ ಸುರಕ್ಷಿತ ಮತ್ತು ಬೇಗ ಗುಣವಾಗುವ ಪರ್ಯಾಯ ಚಿಕಿತ್ಸಾ ವಿಧಾನ ಇದೀಗ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ*
*ಲೇಸರ್ ಆಂಜಿಯೋಪ್ಲಾಸ್ಟಿ:* *ಬೈಪಾಸ್ ಸರ್ಜರಿಗಿಂತ ಸುರಕ್ಷಿತ ಮತ್ತು ಬೇಗ ಗುಣವಾಗುವ ಪರ್ಯಾಯ ಚಿಕಿತ್ಸಾ ವಿಧಾನ ಇದೀಗ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಲಭ್ಯ* ಕರ್ನಾಟಕದಲ್ಲಿ ಈ ವರ್ಷ 608 ಹೃದಯ ಸಂಬಂಧಿ ಸಾವುಗಳು ಸಂಭವಿಸಿದ್ದು, ಸಂಕೀರ್ಣ ಹೃದಯ ಕಾಯಿಲೆಗಳನ್ನು ನಿರ್ವಹಿಸಲು ಆಸ್ಪತ್ರೆಗಳು ಅತ್ಯಾಧುನಿಕ ಪರಿಹಾರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಶಿವಮೊಗ್ಗ ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೊಸದಾಗಿ ಲೇಸರ್ ಆಂಜಿಯೋಪ್ಲಾಸ್ಪಿ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಗಟ್ಟಿಯಾದ, ಕ್ಯಾಲ್ಸಿಯಂ ಶೇಖರಣೆಗೊಂಡ ಅಥವಾ ಹಿಂದೆ ಚಿಕಿತ್ಸೆ ನೀಡಲು ಕಷ್ಟಕರವಾಗಿದ್ದ ರಕ್ತನಾಳದ…
*ನಾಳೆ ರಾಮಕೃಷ್ಣ ಗುರುಕುಲದಲ್ಲಿ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ* *ತೃಪ್ತಿ ಕ್ಲಿನಿಕ್ ನ ಕಿಡ್ನಿ ಹಾಗೂ ಮೂತ್ರ ಕೋಶ ಶಸ್ತ್ರ ಚಿಕಿತ್ಸಕರಾದ ಡಾ. ಎಸ್. ಚಂದ್ರಶೇಖರ್ ರಿಂದ ಉದ್ಘಾಟನೆ*
*ನಾಳೆ ರಾಮಕೃಷ್ಣ ಗುರುಕುಲದಲ್ಲಿ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ* *ತೃಪ್ತಿ ಕ್ಲಿನಿಕ್ ನ ಕಿಡ್ನಿ ಹಾಗೂ ಮೂತ್ರ ಕೋಶ ಶಸ್ತ್ರ ಚಿಕಿತ್ಸಕರಾದ ಡಾ. ಎಸ್. ಚಂದ್ರಶೇಖರ್ ರಿಂದ ಉದ್ಘಾಟನೆ* ಶಿವಮೊಗ್ಗದ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನ. 30ರ ನಾಳೆ ಬೆಳಿಗ್ಗೆ 10ಕ್ಕೆ ಜ್ಞಾನ ವಿಜ್ಞಾನ ಹಾಗೂ ಸೃಜನಶೀಲ ದಿನಾಚರಣೆಯನ್ನು ಆಯೋಜಿಸಲಾಗಿದೆ. ಶಿವಮೊಗ್ಗದ ತೃಪ್ತಿ ಕ್ಲಿನಿಕ್ ನ ಕಿಡ್ನಿ ಹಾಗೂ ಮೂತ್ರ ಕೋಶ ಶಸ್ತ್ರ ಚಿಕಿತ್ಸಕರಾದ ಡಾ. ಎಸ್. ಚಂದ್ರಶೇಖರ್ ಕಾರ್ಯಕ್ರಮವನ್ನು…
ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ಗೆ ಆಗ್ರಹಿಸಿ – ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ -ಸಿದ್ದರಾಮಯ್ಯನವರ ಭಾವಚಿತ್ರಕ್ಕೆಹಾಲಿನ ಅಭಿಷೇಕ- ಈಡುಗಾಯಿ ಸಮರ್ಪಣೆ*
*ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಹೈಕಮಾಂಡ್ ಗೆ ಆಗ್ರಹಿಸಿ – ಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ -ಸಿದ್ದರಾಮಯ್ಯನವರ ಭಾವಚಿತ್ರಕ್ಕೆಹಾಲಿನ ಅಭಿಷೇಕ- ಈಡುಗಾಯಿ ಸಮರ್ಪಣೆ* *ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಎಲ್ಲ ವರ್ಗದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಭಾಗ್ಯ ವಿಧಾತ, ಗ್ಯಾರೆಂಟಿಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿ ಆಗಿ ಮುಂದುವರಿಸಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಆಗ್ರಹಿಸಿ ಹಾಗೂ ಸಿದ್ದರಾಮಯ್ಯನವರಿಗೆ ರಾಜ್ಯದ ಜನರ ಸೇವೆ ಮಾಡಲು ಇನ್ನು ಹೆಚ್ಚಿನ ಶಕ್ತಿಯನ್ನು ನೀಡಲೆಂದು ಶಿವಮೊಗ್ಗ…
ಬಗರ್ ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸದಂತೆ ಸೂಚನೆ : ಎಸ್.ಮಧು ಬಂಗಾರಪ್ಪ
ಬಗರ್ಹು ಕುಂ ಸಾ ಗು ವಳಿದಾ ರರಿಗೆ ಒಕ್ಕ ಲೆಬ್ಬಿ ಸದಂ ತೆ ಸೂ ಚನೆ : ಎಸ್.ಮಧು ಬಂ ಗಾ ರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಶಕಗಳಿಂ ದ ಉಳಿಮೆ ಮಾ ಡಿಕೊಂ ಡು ಜೀ ವನ ನಿರ್ವ ಹಣೆ ಮಾ ಡು ತ್ತಿರು ವ ಬಗರ್ಹು ಕುಂ ಸಾ ಗು ವಳಿದಾ ರರಿಗೆ ಅರಣ್ಯ ಇಲಾ ಖೆಯ ಅಧಿಕಾ ರಿಗಳು ನೋ ಟೀ ಸ್ನೀ ಡಿ ಭಯಭೀ ತರನ್ನಾ ಗಿ ಮಾ ಡು ತ್ತಿರು…


