Headlines

Featured posts

Latest posts

All
technology
science

ಆಸ್ಪತ್ರೆಯಲ್ಲಿರೋ ವೃದ್ಧ ರೋಗಿಗೆ ಹುಡುಕಿಕೊಂಡು ಬಂದು ಭೇಟಿ ಮಾಡುತ್ತಿರುವ ಪಾರಿವಾಳ!* *ಮಾನವೀಯತೆ ಮರೆತವರಿಗೊಂದು ಪಾಠ*

*ಆಸ್ಪತ್ರೆಯಲ್ಲಿರೋ ವೃದ್ಧ ರೋಗಿಗೆ ಹುಡುಕಿಕೊಂಡು ಬಂದು ಭೇಟಿ ಮಾಡುತ್ತಿರುವ ಪಾರಿವಾಳ!* *ಮಾನವೀಯತೆ ಮರೆತವರಿಗೊಂದು…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ನಗರ ಪಾಲಿಕೆ ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ* *ನಾನೂ ಆಯುಕ್ತರು 200 ಸಮಸ್ಯಾ ಕೇಂದ್ರದಲ್ಲೇ ಬಂದು ಮಳೆ ನೀರು ಸಮಸ್ಯೆಗೆ ತಯಾರಾದ ಅಧಿಕಾರಿಗಳಿಗೆ ಸನ್ಮಾನಿಸುವೆವು! ಯಾವಾಗ ಬರಬೇಕೆಂದು ಹೇಳಿ ಪಾಲಿಕೆ ಅಧಿಕಾರಿಗಳೇ…* *ಹೂಳು ತೆಗೆಯುವ ಪಟ್ಟಿ ಇದು ಎಂದು ಗರಂ ಆದ ಶಾಸಕರು* *ಮಳೆ ಬಂದರೆ ಹೆದರೋ ಪರಿಸ್ಥಿತಿ ಇದೆ- ಯುದ್ಧೋಪಾದಿಯಲ್ಲಿ ಕೆಲಸ ಮಾಡಿ- ಚನ್ನಿ*

*ನಗರ ಪಾಲಿಕೆ ಸಭೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ* *ನಾನೂ ಆಯುಕ್ತರು 200 ಸಮಸ್ಯಾ ಕೇಂದ್ರದಲ್ಲೇ ಬಂದು ಮಳೆ ನೀರು ಸಮಸ್ಯೆಗೆ ತಯಾರಾದ ಅಧಿಕಾರಿಗಳಿಗೆ ಸನ್ಮಾನಿಸುವೆವು! ಯಾವಾಗ ಬರಬೇಕೆಂದು ಹೇಳಿ ಪಾಲಿಕೆ ಅಧಿಕಾರಿಗಳೇ…* *ಹೂಳು ತೆಗೆಯುವ ಪಟ್ಟಿ ಇದು ಎಂದು ಗರಂ ಆದ ಶಾಸಕರು* *ಮಳೆ ಬಂದರೆ ಹೆದರೋ ಪರಿಸ್ಥಿತಿ ಇದೆ- ಯುದ್ಧೋಪಾದಿಯಲ್ಲಿ ಕೆಲಸ ಮಾಡಿ- ಚನ್ನಿ* ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು, ಹಾಲಿ ನಿರ್ವಹಿಸುತ್ತಿರುವ ಕರ್ತವ್ಯದ ಜೊತೆ ಕಾರ್ಯನಿರ್ವಹಿಸಲು ಶಿವಮೊಗ್ಗ ಮಹಾನಗರ ಪಾಲಿಕೆ…

Read More

ಕನ್ನಡಕ್ಕೆ ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಖ್ ಯಾರು? *ಅವರು ವಕೀಲೆ- ಪತ್ರಕರ್ತೆ- ಲೇಖಕಿ- ಹೋರಾಟಗಾರ್ತಿ…* *ಶಿವಮೊಗ್ಗದ ಕಾನ್ವೆಂಟ್ ನಲ್ಲಿಯೇ ಓದಿದ ಬಾನು ಮುಷ್ತಾಖ್*

ಕನ್ನಡಕ್ಕೆ ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಖ್ ಯಾರು? *ಅವರು ವಕೀಲೆ- ಪತ್ರಕರ್ತೆ- ಲೇಖಕಿ- ಹೋರಾಟಗಾರ್ತಿ…* *ಶಿವಮೊಗ್ಗದ ಕಾನ್ವೆಂಟ್ ನಲ್ಲಿಯೇ ಓದಿದ ಬಾನು ಮುಷ್ತಾಖ್* ಕರುನಾಡಿನ ಹೆಮ್ಮೆಯ ಲೇಖಕಿ ಹಾಸನದ ಬಾನು ಮುಷ್ತಾಕ್ (Banu Mushtaq)​ ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್​ ಪ್ರಶಸ್ತಿಯನ್ನು (Booker Award) ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ “ಹಸೀನಾ ಮತ್ತು ಇತರೆ ಕತೆಗಳು” ಕೃತಿಯ ಇಂಗ್ಲಿಷ್ ಅನುವಾದ “ಹಾರ್ಟ್ ಲ್ಯಾಂಪ್”…

Read More

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ*

*ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ* ಇಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್, ಮಾತನಾಡಿ ಭಾರತ ರತ್ನ ರಾಜೀವ್ ಗಾಂಧಿ ರವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಿದಲ್ಲದೆ 18 ವರ್ಷದ ಯುವಕರಿಗೆ ಮತದಾನದ ಹಕ್ಕನ್ನು ನೀಡಿ ಸಂವಿದಾನದ 73ನೇ ಕಾಲಂ ನ ತಿದ್ದುಪಡಿ…

Read More

ಆಸ್ಪತ್ರೆಯಲ್ಲಿರೋ ವೃದ್ಧ ರೋಗಿಗೆ ಹುಡುಕಿಕೊಂಡು ಬಂದು ಭೇಟಿ ಮಾಡುತ್ತಿರುವ ಪಾರಿವಾಳ!* *ಮಾನವೀಯತೆ ಮರೆತವರಿಗೊಂದು ಪಾಠ*

*ಆಸ್ಪತ್ರೆಯಲ್ಲಿರೋ ವೃದ್ಧ ರೋಗಿಗೆ ಹುಡುಕಿಕೊಂಡು ಬಂದು ಭೇಟಿ ಮಾಡುತ್ತಿರುವ ಪಾರಿವಾಳ!* *ಮಾನವೀಯತೆ ಮರೆತವರಿಗೊಂದು ಪಾಠ* ಫೋಟೋ ತೆಗೆದ ನರ್ಸ್ ಹೇಳಿದರು: “ಈ ರೋಗಿಯನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಈ ಸಮಯದಲ್ಲಿ ಕುಟುಂಬದ ಯಾವುದೇ ಸದಸ್ಯರು ಅವರನ್ನು ಭೇಟಿ ಮಾಡಲು ಅಥವಾ ನೋಡಿಕೊಳ್ಳಲು ಬಂದಿಲ್ಲ.” ಪ್ರತಿ ಎರಡು ದಿನಗಳಿಗೊಮ್ಮೆ ಒಂದು ಪಾರಿವಾಳ ಬಂದು ಅವನ ಹಾಸಿಗೆಯ ಮೇಲೆ ಕೆಲವು ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದರಿಂದ ತಾನು ಫೋಟೋ ತೆಗೆದಿದ್ದೇನೆ ಎಂದು ಅವಳು ಹೇಳಿದಳು… ಆಸ್ಪತ್ರೆಯ ಬಳಿಯ…

Read More

ತುಂಗಾ ರೈಸ್ ಮಿಲ್ ಜಾಗ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ ಎಂದು ನ್ಯಾಯಾಲಯದ ತೀರ್ಪು;* *ಕೂಡಲೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಚಿವ ಮಧು ಬಂಗಾರಪ್ಪರಿಗೆ ಒತ್ತಾಯಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ* *ತೀರ್ಪು ಬಂದು 6 ತಿಂಗಳಾದರೂ ಪಾಲಿಕೆ ಅಧಿಕಾರಿಗಳಿಂದ ಕ್ರಮವಿಲ್ಲದ್ದಕ್ಕೆ ಈಶ್ವರಪ್ಪ ಗರಂ*

*ತುಂಗಾ ರೈಸ್ ಮಿಲ್ ಜಾಗ ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಸ್ತಿ ಎಂದು ನ್ಯಾಯಾಲಯದ ತೀರ್ಪು;* *ಕೂಡಲೇ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲು ಸಚಿವ ಮಧು ಬಂಗಾರಪ್ಪರಿಗೆ ಒತ್ತಾಯಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ* *ತೀರ್ಪು ಬಂದು 6 ತಿಂಗಳಾದರೂ ಪಾಲಿಕೆ ಅಧಿಕಾರಿಗಳಿಂದ ಕ್ರಮವಿಲ್ಲದ್ದಕ್ಕೆ ಈಶ್ವರಪ್ಪ ಗರಂ* ತುಂಗಾ ರೈಸ್ ಮಿಲ್ ಜಾಗವು ಹಿಂದೂ ಸ್ಮಶಾನ ವೆಂದು ದಾಖಲೆಗಳಲ್ಲಿ ಇದ್ದರೂ ಸಹ ಶಿವಮೊಗ್ಗ ನಗರದಲ್ಲಿ ಸಂಚರಿಸುವ ನಗರ ಸಾರಿಗೆ ಬಸ್ಸುಗಳಿಗೆ ಇದುವರೆಗೂ ಒಂದು ಸುಸಜ್ಜಿತವಾದ ಬಸ್ ನಿಲ್ದಾಣ ಇಲ್ಲದಿರುವುದನ್ನು…

Read More

ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್  ಹೇಳಿದ್ದೇನು?

ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್  ಹೇಳಿದ್ದೇನು? ದೇಶ್ ನೀಟ್ ಅಕಾಡೆಮಿ ಶಿವಮೊಗ್ಗದಲ್ಲಿ ಹೊಸ ಕನಸುಗಳನ್ನಿಟ್ಟುಕೊಂಡು ಕಳೆದ ವರ್ಷದಿಂದ ಆರಂಭವಾಗಿದ್ದು, ಮಕ್ಕಳ ಕನಸು ನನಸು ಮಾಡುವಲ್ಲಿ ಅವಿರತ ಶ್ರಮ ವಹಿಸುತ್ತಿದೆ ಉತ್ತರ ಭಾರತದಲ್ಲಿ 8 ನೇ ತರಗತಿಗೇ ನೀಟ್ ಅಭ್ಯಾಸದಲ್ಲಿ ತೊಡಗುತ್ತಾರೆ. ದಕ್ಷಿಣದಲ್ಲಿ ಪಿಯುಸಿ ಆದಮೇಲೆ ನೀಟ್ ಕಡೆಗೆ ಗಮನ ಹರಿಸುತ್ತಿದ್ದಾರೆ. ನೀಟ್ ಕನಸು ನನಸು ಮಾಡಲು 2024 ಕ್ಕೆ ಬ್ಯಾಚ್ ಆರಂಭ 120 ಜನ ಅಭ್ಯರ್ಥಿಗಳು. ಪರೀಕ್ಷೆ ಬರೆದಿದ್ದಾರೆ.40 ಜನ ಪಾಸ್ ಆಗಿ ಡಾಕ್ಟರ್…

Read More

ಕರ್ನಾಟಕದಲ್ಲಿ ಆಸ್ತಿ ಖರೀದಿಗೆ  ಹೊಸ ರೂಲ್ಸ್!* *ಸೈಟ್/ ಮನೆ ಕೊಳ್ಳುವವರ ಮೇಲೆ IT ಕಣ್ಣು!*

*ಕರ್ನಾಟಕದಲ್ಲಿ ಆಸ್ತಿ ಖರೀದಿಗೆ  ಹೊಸ ರೂಲ್ಸ್!* *ಸೈಟ್/ ಮನೆ ಕೊಳ್ಳುವವರ ಮೇಲೆ IT ಕಣ್ಣು!* ಕರ್ನಾಟಕದಲ್ಲಿ ಸ್ಥಿರಾಸ್ತಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಹೊಸ ನಿಯಮವೊಂದು ಸದ್ದಿಲ್ಲದೇ ಜಾರಿಯಾಗಿದೆ. ಈ ಹೊಸ ನಿಯಮ ಪಾಲಿಸದೇ ಇದ್ದರೇ, ನಿಮ್ಮ ಆಸ್ತಿಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಲ್ಲ. ಈ ಹೊಸ ನಿಯಮ ಜಾರಿಗೆ ತಂದಿದ್ದು ಏಕೆ, ಅದರ ಉದ್ದೇಶಗಳೇನು ಅನ್ನೋ ಮಾಹಿತಿ ಇಲ್ಲಿದೆ. ರಾಜ್ಯದಲ್ಲಿ ಇನ್ನೂ ಮುಂದೆ 30 ಲಕ್ಷ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿ ಖರೀದಿದಾರರು ಹಾಗೂ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ವಿಶೇಷ ನನಗೆ ನೀನು; ಹಾಗಾಗಿ ಪ್ರೀತಿಯಿಂದ ಜಗಳವೆಲ್ಲ… ಪರಿಚಯವೇ ಇಲ್ಲದಿದ್ದರೆ ಸುಮ್ಮನೆ ಕಳಿಸಿಕೊಡುತ್ತಿದ್ದೆ! – *ಶಿ.ಜು.ಪಾಶ* 8050112067 (20/5/25)

Read More

ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್* *ವಿಚಾರಣೆಗೆ ತಡೆ ನೀಡಿ ಆದೇಶ*

*ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್* *ವಿಚಾರಣೆಗೆ ತಡೆ ನೀಡಿ ಆದೇಶ* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ​ (Lakshmi Hebbalkar) ಅವಾಚ್ಯ ಪದದಿಂದ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಪ್ರಕರಣಕ್ಕೆ ಸುಪ್ರೀಂಕೋರ್ಟ್ (supreme court)​ ತಡೆಯಾಜ್ಞೆ ನೀಡಿದೆ. ಬೆಳಗಾವಿ ಅಧಿವೇಶನದ (Belagavi Session) ವೇಳೆ ಅವಾಚ್ಯ ಪದದಿಂದ ನಿಂದನೆ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ…

Read More

ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ* *ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ- ಸಚಿವ ಮಧು ಬಂಗಾರಪ್ಪ*

*ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ* *ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ- ಸಚಿವ ಮಧು ಬಂಗಾರಪ್ಪ* ಶಿವಮೊಗ್ಗ: ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ ಬೇಡ. ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಅವರು ಇಂದು ಅಮೃತ್ ನೋನಿಯ ಅಂಗ ಸಂಸ್ಥೆ…

Read More