ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ*
*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ* ಶಿವಮೊಗ್ಗ ಸೋಗಾನೆಯ ಜೈಲಿನೊಳಗೆ ಮೊಬೈಲ್, ಸಿಗರೇಟ್ ಮತ್ತು ಬೀಡಿ ಪ್ಯಾಕೇಟುಗಳನ್ನು ಎಸೆದಿದ್ದ ಟಿಪ್ಪು ನಗರದ ಇಬ್ಬರು, ಅಂಬೇಡ್ಕರ್ ನಗರದ ಓರ್ವನನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಜ.31ರಂದು ಸಿಗರೇಟ್, ಬೀಡಿ, ಮೊಬೈಲನ್ನು ಗಮ್ ಟೇಪಿನಿಂದ ಸುತ್ತಿ ಟಿಪ್ಪುನಗರದ ಇಮ್ರಾನ್ ಪಾಷ @ ಇಮ್ಮು, ಸೈಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್, ಅಂಬೇಡ್ಕರ್ ನಗರದ ಅಲ್ಲಾಬಕಶ್ @ ಪೊಟ್ಯಾಟೋ ಎಂಬುವವರನ್ನು ಬಂಧಿಸಲಾಗಿದೆ….
*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ*
*ಶಿವಮೊಗ್ಗದ ಜೈಲಿನ ಕಾಂಪೌಂಡ್ ಒಳಗೆ ಸಿಗರೇಟ್,ಬೀಡಿ, ಮೊಬೈಲ್ ಎಸೆದು ಪರಾರಿಯಾಗಿದ್ದ ಮೂವರು ಯುವಕರ ಬಂಧನ* ಶಿವಮೊಗ್ಗ ಸೋಗಾನೆಯ ಜೈಲಿನೊಳಗೆ ಮೊಬೈಲ್, ಸಿಗರೇಟ್ ಮತ್ತು ಬೀಡಿ ಪ್ಯಾಕೇಟುಗಳನ್ನು ಎಸೆದಿದ್ದ ಟಿಪ್ಪು ನಗರದ ಇಬ್ಬರು, ಅಂಬೇಡ್ಕರ್ ನಗರದ ಓರ್ವನನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಜ.31ರಂದು ಸಿಗರೇಟ್, ಬೀಡಿ, ಮೊಬೈಲನ್ನು ಗಮ್ ಟೇಪಿನಿಂದ ಸುತ್ತಿ ಟಿಪ್ಪುನಗರದ ಇಮ್ರಾನ್ ಪಾಷ @ ಇಮ್ಮು, ಸೈಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್, ಅಂಬೇಡ್ಕರ್ ನಗರದ ಅಲ್ಲಾಬಕಶ್ @ ಪೊಟ್ಯಾಟೋ ಎಂಬುವವರನ್ನು ಬಂಧಿಸಲಾಗಿದೆ….
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ* *ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ* *ನನ್ನ ಅವಧಿಯಲ್ಲಿ ಪಾರ್ಕ್ ಗಳ ಅಭಿವೃದ್ಧಿಯಷ್ಟೇ* *ಭ್ರಷ್ಟಾಚಾರ ಮಾಡಿದ್ರೆ ಶಿಕ್ಷೆ ಅನುಭವಿಸ್ತಾರೆ*
*ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ* *ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ* *ನನ್ನ ಅವಧಿಯಲ್ಲಿ ಪಾರ್ಕ್ ಗಳ ಅಭಿವೃದ್ಧಿಯಷ್ಟೇ* *ಭ್ರಷ್ಟಾಚಾರ ಮಾಡಿದ್ರೆ ಶಿಕ್ಷೆ ಅನುಭವಿಸ್ತಾರೆ* ಸೂಡಾದಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಎಲ್ಲಾ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ ಎಂದು ಸವಾಲು ಹಾಕಿದರು. 2021ರಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಆರೋಪಗಳು ಬಂದಿವೆ. ಆ ಪ್ರಕರಣ ಲೋಕಾಯುಕ್ತದಲ್ಲಿದೆ. ಯಾರು ಬೇಕಾದರೂ ತನಿಖೆ ಮಾಡಬಹುದು. ನನ್ನ ಅವಧಿಯಲ್ಲಿ…
*10 ಗ್ರಾಂ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಯುವಕರ ಬಂಧನ* *ಭದ್ರಾವತಿ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ*
*10 ಗ್ರಾಂ ಚಿನ್ನದ ಸರ ಅಪಹರಿಸಿದ್ದ ಇಬ್ಬರು ಯುವಕರ ಬಂಧನ* *ಭದ್ರಾವತಿ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ* ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಡ್ಡ ಹಾಕಿ ಬಂಗಾರದ ಸರ ಅಪಹರಿಸಿದ್ದ ಇಬ್ಬರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಶಂಕರಘಟ್ಟದ ಶಿವಮೊಗ್ಗ- ತರಿಕೆರೆ ರಾಜ್ಯ ಹೆದ್ದಾರಿಯಲ್ಲಿ ಜ.30 ರಂದು ಈ ಘಟನೆ ನಡೆದಿದ್ದು, ಭದ್ರಾವತಿ ಮಲ್ಲಿಗೇನಹಳ್ಳಿ ಕ್ಯಾಂಪಿನ ಚಂದನ್ ನಾಯ್ಕ(20) ಮತ್ತು ವೇಣುಗೋಪಾಲ್(26) ಬಂಧನಕ್ಕೊಳಗಾದವರು. ಜಯಂತ್ ರವರ 1.50 ಲಕ್ಷ ರೂ.,ಗಳ ಮೌಲ್ಯದ ಚಿನ್ನದ ಸರ ಅಪಹರಿಸಿದ್ದನ್ನು ಪೊಲೀಸರು ಆರೋಪಿಗಳಿಂದ…
*ಯಾವುದೇ ನಿರ್ದಿಷ್ಟ ಗುರಿಗಳಿಲ್ಲದ,ದೇಶದ ಹಿತಾಸಕ್ತಿ ಕಡೆಗಣಿಸಿರುವ, ಕೇವಲ ಔಪಚಾರಿಕ ಬಜೆಟ್; ಚೇತನ್ ಕೆ.ಗೌಡ ಟೀಕೆ* *ಕೇಂದ್ರ ಬಜೆಟ್ ಕರ್ನಾಟಕದ ಹಿತಾಸಕ್ತಿ ಹಾಗೂ ಮಲೆನಾಡಿನ ರೈಲ್ವೆ-ನೀರಾವರಿ ಯೋಜನೆಗಳಿಗೆ ಮತ್ತೊಮ್ಮೆ ನಿರಾಸೆ*
*ಯಾವುದೇ ನಿರ್ದಿಷ್ಟ ಗುರಿಗಳಿಲ್ಲದ,ದೇಶದ ಹಿತಾಸಕ್ತಿ ಕಡೆಗಣಿಸಿರುವ, ಕೇವಲ ಔಪಚಾರಿಕ ಬಜೆಟ್; ಚೇತನ್ ಕೆ.ಗೌಡ ಟೀಕೆ* *ಕೇಂದ್ರ ಬಜೆಟ್ ಕರ್ನಾಟಕದ ಹಿತಾಸಕ್ತಿ ಹಾಗೂ ಮಲೆನಾಡಿನ ರೈಲ್ವೆ-ನೀರಾವರಿ ಯೋಜನೆಗಳಿಗೆ ಮತ್ತೊಮ್ಮೆ ನಿರಾಸೆ* ಕೇಂದ್ರ ಸರ್ಕಾರವು ಮಂಡಿಸಿರುವ 2026ರ ಸಾಲಿನ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ದಶಕಗಳ ಅನ್ಯಾಯವನ್ನು ಮುಂದುವರೆಸಿದಂತಿದೆ. ದೇಶದ ಆರ್ಥಿಕತೆಗೆ ಅತಿ ಹೆಚ್ಚು ಜಿಎಸ್ಟಿ ಮತ್ತು ಆದಾಯ ತೆರಿಗೆಯನ್ನು ನೀಡುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ, ಕೇಂದ್ರದಿಂದ ಮರಳಿ ಸಿಗುತ್ತಿರುವ ಪಾಲು ಮಾತ್ರ ಅತ್ಯಂತ ನಗಣ್ಯವಾಗಿದೆ ಎಂದು ರಾಜ್ಯ…
*ಕೇಂದ್ರ ಸರ್ಕಾರದ ಬಜೆಟ್; ಕಾಂಗ್ರೆಸ್ ನ ಹೆಚ್. ಸಿ.ಯೋಗೇಶ್ ಪ್ರತಿಕ್ರಿಯೆ ಏನು?*
*ಕೇಂದ್ರ ಸರ್ಕಾರದ ಬಜೆಟ್; ಕಾಂಗ್ರೆಸ್ ನ ಹೆಚ್. ಸಿ.ಯೋಗೇಶ್ ಪ್ರತಿಕ್ರಿಯೆ ಏನು?* ಉದ್ಯೋಗಕ್ಕೆ ಯಾವುದೇ ರೀತಿಯ ಒತ್ತು ನೀಡದ, ಯಾವುದೇ ರೀತಿಯ ಹೊಸ ಯೋಜನೆಗಳನ್ನು ಮಾಡದ, ಹೊಸ ರೈಲ್ವೆ ಹಳಿಗಳನ್ನು ಮಾಡದೆ ಇರುವ ಹಳೇ ರೈಲ್ವೆ ಹಳಿಗಳಲ್ಲೇ ವೇಗವಾದ ರೈಲುಗಳ ಸಂಚಾರವೆಂದು ಸುಳ್ಳು ಹೇಳುತ್ತಿರುವ, ಮಧ್ಯಮ ವರ್ಗದವರು ಹಾಗೂ ಕೆಳ ವರ್ಗದವರಿಗೆ ಯಾವುದೇ ರೀತಿಯ ಉತ್ಸಾಹವು ತುಂಬುವ ಯೋಜನೆಗಳಿಲ್ಲದ ಅವೈಜ್ಞಾನಿಕವಾದ ಕೇಂದ್ರ ಬಜೆಟ್ ಇದು… ಹೀಗೆಂದು ಟೀಕಿಸಿದವರು ಕಾಂಗ್ರೆಸ್ ಮುಖಂಡರೂ ಕಳೆದ ವಿಧಾನಸಭಾ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ…
2047ಕ್ಕೆ ವಿಕಸಿತ ಭಾರತದತ್ತ ದೃಢಹೆಜ್ಜೆ-* *ರಾಜ್ಯದ ತೆರಿಗೆ ಪಾಲು ಹೆಚ್ಚಳ* – *ಕೇಂದ್ರ ಬಜೆಟ್ ಕುರಿತು ಬಿ.ವೈ.ವಿಜಯೇಂದ್ರ ಹೇಳಿದ್ದೇನು?*
*2047ಕ್ಕೆ ವಿಕಸಿತ ಭಾರತದತ್ತ ದೃಢಹೆಜ್ಜೆ-* *ರಾಜ್ಯದ ತೆರಿಗೆ ಪಾಲು ಹೆಚ್ಚಳ* – *ಕೇಂದ್ರ ಬಜೆಟ್ ಕುರಿತು ಬಿ.ವೈ.ವಿಜಯೇಂದ್ರ ಹೇಳಿದ್ದೇನು?* ಶಿವಮೊಗ್ಗ: ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಅವರು ಮಾತನಾಡಿದರು. ಅಸ್ಪಷ್ಟತೆಯಿಂದ…
ಸಿಜೆ ರಾಯ್ ಡೆತ್ ಕೇಸ್ ಎಸ್ಐಟಿಗೆ; ವಂಶಿ ಕೃಷ್ಣ ನೇತೃತ್ವದಲ್ಲಿ ತನಿಖೆ*
*ಸಿಜೆ ರಾಯ್ ಕೇಸ್ ಎಸ್ಐಟಿಗೆ; ವಂಶಿ ಕೃಷ್ಣ ನೇತೃತ್ವದಲ್ಲಿ ತನಿಖೆ* ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ಆದೇಶಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಆದೇಶದ ಮೇರೆಗೆ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಹಲಸೂರು ಗೇಟ್ ಎಸಿಪಿ ಸುಧೀರ್, ಸಿಸಿಆರ್ಬಿ…


