ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಶಿವಮೊಗ್ಗದ ಕೊಮ್ಮನಾಳ್ ಸುತ್ತಮುತ್ತಲಿನಲ್ಲಿ ಬೃಹತ್ ಮಣ್ಣು ಮಾಫಿಯಾ!* *ಉಂಬಳೇಬೈಲಿನ ದುಃಖತಪ್ತ ಗೌಡರೆಂಬ ರಾಜಕಾರಣಿಯ ಜೊತೆ ಮಣ್ಣು ಲೂಟಿಕೋರರ ಮಹಾ ಲೂಟಿ!!* *ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಶಾಮೀಲು?* *ತೋಟಕ್ಕೆಂದು ನೂರಾರು ಲೋಡ್ ಮಣ್ಣು ಲೂಟಿ ಮಾಡುತ್ತಿರುವ ಆ ರಾಜಕಾರಣಿ ಯಾರು ಗೊತ್ತಾ?* *ಎಲ್ಲಿಗೆ ಹೋಗುತ್ತಿದೆ ಈ ಬೆಲೆಬಾಳುವ ಮಣ್ಣು(ಗ್ರಾವೆಲ್)?* *ಇಲ್ಲಿದೆ ಸಂಪೂರ್ಣ ದಾಖಲೆ ಸಮೇತದ ವಿಶೇಷ ವರದಿ👇*
*ಶಿವಮೊಗ್ಗದ ಕೊಮ್ಮನಾಳ್ ಸುತ್ತಮುತ್ತಲಿನಲ್ಲಿ ಬೃಹತ್ ಮಣ್ಣು ಮಾಫಿಯಾ!* *ಉಂಬಳೇಬೈಲಿನ ದುಃಖತಪ್ತ ಗೌಡರೆಂಬ ರಾಜಕಾರಣಿಯ ಜೊತೆ ಮಣ್ಣು ಲೂಟಿಕೋರರ ಮಹಾ ಲೂಟಿ!!* *ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಶಾಮೀಲು?* *ತೋಟಕ್ಕೆಂದು ನೂರಾರು ಲೋಡ್ ಮಣ್ಣು ಲೂಟಿ ಮಾಡುತ್ತಿರುವ ಆ ರಾಜಕಾರಣಿ ಯಾರು ಗೊತ್ತಾ?* *ಎಲ್ಲಿಗೆ ಹೋಗುತ್ತಿದೆ ಈ ಬೆಲೆಬಾಳುವ ಮಣ್ಣು(ಗ್ರಾವೆಲ್)?* *ಇಲ್ಲಿದೆ ಸಂಪೂರ್ಣ ದಾಖಲೆ ಸಮೇತದ ವಿಶೇಷ ವರದಿ👇* ಶಿವಮೊಗ್ಗದ ಕೊಮ್ಮನಾಳ್ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲೀಗ ಅಕ್ರಮ ಮಣ್ಣು ಸಾಗಾಣಿಕೆ ಮಾಫಿಯಾ ತಲೆ…
ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ತೀವ್ರ ವಿರೋಧ
ಬಸವ ತತ್ವ ಮತ್ತು ಲಿಂಗಾಯತ ಸಮಾಜದಲ್ಲಿ ಭಿನ್ನತೆ ತರುವ ಯತ್ನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್ ತೀವ್ರ ವಿರೋಧ ಇತ್ತೀಚೆಗೆ ಕೆ. ಎಸ್. ಈಶ್ವರಪ್ಪ ಅವರು ಕನೇರಿ ಶ್ರೀ ವಿವಾದದ ಬಗ್ಗೆ ನೀಡಿರುವ ಹೇಳಿಕೆಗಳು ಸಂಪೂರ್ಣ ಪಿತೂರಿಯಾಗಿದೆ ಎಂದು ಕಾಂಗ್ರೆಸ್ ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿಯಾಗಿದ್ದ ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಟೀಕಿಸಿದ್ದಾರೆ. ಇದೇ ವೇಳೆ ಲಕ್ಷಾಂತರ ಬಸವ ತತ್ವ ಅನುಯಾಯಿಗಳು ಹಾಗೂ ಲಿಂಗಾಯತ ಶರಣರ ನೋವಿನಲ್ಲಿ ಹುಟ್ಟಿದ ನ್ಯಾಯಸಮ್ಮತವಾದ ಹೋರಾಟವನ್ನು ದುರುಪಯೋಗಪಡಿಸಿಕೊಳ್ಳಲು ರಾಜಕೀಯವಾಗಿ ಈಶ್ವರಪ್ಪ ಪ್ರಯತ್ನಿಸಿದ್ದಾರೆ ಎಂದಿರುವ ಅವರು, ಕನೇರಿ…
ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ- ಪ್ರ.ಕಾರ್ಯದರ್ಸ್ಶಿಯಾಗಿ ಮಂಜುನಾಥ್- ಖಜಾಂಚಿಯಾಗಿ ರಾಕೇಶ್ ಡಿಸೋಜಾ ಅವಿರೋಧ ಆಯ್ಕೆ
ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಗಜೇಂದ್ರ ಸ್ವಾಮಿ- ಪ್ರ.ಕಾರ್ಯದರ್ಸ್ಶಿಯಾಗಿ ಮಂಜುನಾಥ್- ಖಜಾಂಚಿಯಾಗಿ ರಾಕೇಶ್ ಡಿಸೋಜಾ ಅವಿರೋಧ ಆಯ್ಕೆ ಶಿವಮೊಗ್ಗ ದಿನನಿತ್ಯ ಪ್ರಕಟಗೊಳ್ಳುವ ದಿನ ಪತ್ರಿಕೆಗಳ ಸಂಪಾದಕರಗಳ ಒಕ್ಕೂಟವಾದ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ತುಂಗಾತರಂಗ ದಿನ ಪತ್ರಿಕೆಯ ಸಂಪಾದಕ ಎಸ್ ಕೆ ಗಜೇಂದ್ರ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಹ್ಯಾದ್ರಿ ದಿನಪತ್ರಿಕೆಯ ಸಂಪಾದಕ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದ್ದು, ಖಜಾಂಚಿಯಾಗಿ ಹೊಸ ನಾವಿಕ ದಿನಪತ್ರಿಕೆಯ ಸಂಪಾದಕ…
ನಿರೀಕ್ಷೆ ಹೆಚ್ಚಿಸಿದ ‘ದಿ ಟಾಸ್ಕ್’ ಟೀಸರ್…ನವೆಂಬರ್ 21ಕ್ಕೆ ರಾಘು ಶಿವಮೊಗ್ಗ ಮೂರನೇ ಪ್ರಯತ್ನ ತೆರೆಗೆ ಎಂಟ್ರಿ* *ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಟೀಸರ್ ಅನಾವರಣ*
*ನಿರೀಕ್ಷೆ ಹೆಚ್ಚಿಸಿದ ‘ದಿ ಟಾಸ್ಕ್’ ಟೀಸರ್…ನವೆಂಬರ್ 21ಕ್ಕೆ ರಾಘು ಶಿವಮೊಗ್ಗ ಮೂರನೇ ಪ್ರಯತ್ನ ತೆರೆಗೆ ಎಂಟ್ರಿ* *ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಟೀಸರ್ ಅನಾವರಣ* ಬೆಳ್ಳಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಘು ಶಿವಮೊಗ್ಗ ನಿರ್ದೇಶಿಸಿರುವ ಮೂರನೇ ಸಿನಿಮಾ ದಿ ಟಾಸ್ಕ್ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನವೆಂಬರ್ 21ಕ್ಕೆ ತೆರೆಗೆ ಎಂಟ್ರಿ ಕೊಡಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಜಿಟಿ ಮಾಲ್‌ನಲ್ಲಿ ಜರುಗಿದೆ. ಕಾರ್ಯಕ್ರಮದಲ್ಲಿ ADGP ಎಂ ಚಂದ್ರಶೇಖರ್, ಲಹರಿ ಸಂಸ್ಥೆಯ ಲಹರಿ…
*ಎಂ.ಶ್ರೀಕಾಂತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಬಂಗಾರಪ್ಪ ಹೆಸರಲ್ಲಿ ಬಟ್ಟೆ- ಊಟ ವಿತರಣೆ*
*ಎಂ.ಶ್ರೀಕಾಂತ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಆಟೋ ಚಾಲಕರಿಗೆ ಬಂಗಾರಪ್ಪ ಹೆಸರಲ್ಲಿ ಬಟ್ಟೆ- ಊಟ ವಿತರಣೆ* ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಅಂಗವಾಗಿ ಜನಪ್ರಿಯ ನಾಯಕರಾದ ಎಂ. ಶ್ರೀಕಾಂತ್ ರವರ ನೇತೃತ್ವದಲ್ಲಿ ಶಿವಮೊಗ್ಗ ನಗರದ ಲಕ್ಷ್ಮಿ ಟಾಕೀಸ್ ವೃತ್ತದಲ್ಲಿ 100 ಕ್ಕೂ ಹೆಚ್ಚು ಆಟೋ ಚಾಲಕರಿಗೆ ಬಟ್ಟೆಯನ್ನು ನೀಡಿ ಊಟವನ್ನು ನೀಡುವ ಮುಖಾಂತರ ಆಚರಣೆ ಮಾಡಲಾಯಿತು* *ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ…
ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು, ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಸಕಿ ಶ್ರೀಮತಿ ಬಲ್ಕೀಷ್ ಬಾನು ಅವಿರೋಧ ಆಯ್ಕೆ*
*ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು, ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಸಕಿ ಶ್ರೀಮತಿ ಬಲ್ಕೀಷ್ ಬಾನು ಅವಿರೋಧ ಆಯ್ಕೆ* ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಉತ್ಪಾದನಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಷ್ ಬಾನು ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ತಿರುಪಯ್ಯ ಆಯ್ಕೆಯಾಗಿದ್ದಾರೆ. 2020 ರಿಂದ 2025 ರ ವರೆಗೆ ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಬಾನು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಈಗ ಮುಂದಿನ 5 ವರ್ಷಗಳ…
ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಗೌರವ ಪೂರ್ವಕ ನಮನಗಳು*
*ಕರ್ನಾಟಕದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗದ ಆಶಾಕಿರಣ, ಬಡವರ ಬಂಧು ಧೀಮಂತ ನಾಯಕರಾದ ದಿ || ಎಸ್ ಬಂಗಾರಪ್ಪ ನವರ ಹುಟ್ಟುಹಬ್ಬದ ಗೌರವ ಪೂರ್ವಕ ನಮನಗಳು*


