ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;’ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಕೊಡಿ ವಾರದೊಳಗೆ ಕೊಡದಿದ್ದರೆ ಉಗ್ರ ಹೋರಾಟ’
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ‘ರದ್ದಾದ ಬಿಪಿಎಲ್ ಕಾರ್ಡ್ ಗಳನ್ನು ಮರಳಿ ಕೊಡಿ ವಾರದೊಳಗೆ ಕೊಡದಿದ್ದರೆ ಉಗ್ರ ಹೋರಾಟ’ ರಾಜ್ಯದಲ್ಲಿ ರಾಜ್ಯ ಸರ್ಕಾರದ ಧೋರಣೆ ರೇಷನ್ ಕಾರ್ಡ್ ಗೊಂದಲ. ಬಡವರಿಗೆ ಬಹಳ ತೊಂದರೆ. 3.80 ಲಕ್ಷ ಬಿಪಿಎಲ್ ಕಾರ್ಡ್ ಇದಾವೆ ಶಿವಮೊಗ್ಗದಲ್ಲಿ. 2780 ಮಾತ್ರ ಏಪಿಎಲ್ ಆಗಿ ಕನ್ವರ್ಟ್ ಮಾಡಿದೀವಿ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಗೊಂದಲ ವಿಪರೀತ ಇದೆ. ಸರ್ಕಾರ ಕೂಡಲೇ ಪರಿಹಾರ ಕಂಡುಕೊಳ್ಳಬೇಕು.ಆಹಾರ ಸಚಿವ ಮುನಿಯಪ್ಪ ವಾರದಲ್ಲಿ ಸರಿ ಮಾಡದಿದ್ದರೆ ಬಡವರ ಜೊತೆ ಹೋರಾಟ…
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಂದು ವಿಧಾನಸೌಧದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಉಚಿತ NEET/JEE/CET ಆನ್ ಲೈನ್ ಕೋಚಿಂಗ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಂದಿಗೆ ಸಂವಾದ ನಡೆಸಲಾಯಿತು. ಈ ಯೋಜನೆಯಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಮೊದಲ ಹಂತದಲ್ಲಿ 25,000 ವಿದ್ಯಾರ್ಥಿಗಳಿಗೆ ಈ ಅವಕಾಶವನ್ನು ಕಲ್ಪಿಸಲಾಗಿದ್ದು, ಪರಿಣಿತ ಉಪನ್ಯಾಸಕರಿಂದ ಪ್ರತಿದಿನ ಈ…
ರಾಜ್ಯ ಬಿಜೆಪಿಯಲ್ಲಿ ಶುರುವಾದ ಭಿನ್ನರ ಅಬ್ಬರಕ್ಕೆ ಪ್ರತಿಯುತ್ತರ ನೀಡಲು ಪಕ್ಷ ನಿಷ್ಟರ ನಿರ್ಧಾರ ಇಂದು ಮಧ್ಯಾಹ್ನ 1 ಗಂಟೆಗೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನಿವಾಸದಲ್ಲಿ ನಡೆಯಲಿದೆ ಮಹತ್ವದ ಸಭೆ ಸಭೆಯಲ್ಲಿ ಭಾಗವಹಿಸಲಿರುವ ಹಲವು ನಾಯಕರು ಭಿನ್ನರ ಅಭಿಯಾನಕ್ಕೆಬ್ರೇಕ್ ಹಾಕಲು ಬಿಕೆಪಿ ವರಿಷ್ಟರನ್ನು ಒತ್ತಾಯಿಸಲಿರುವ ಸಭೆ
ರಾಜ್ಯ ಬಿಜೆಪಿಯಲ್ಲಿ ಶುರುವಾದ ಭಿನ್ನರ ಅಬ್ಬರಕ್ಕೆ ಪ್ರತಿಯುತ್ತರ ನೀಡಲು ಪಕ್ಷ ನಿಷ್ಟರ ನಿರ್ಧಾರ ಇಂದು ಮಧ್ಯಾಹ್ನ 1 ಗಂಟೆಗೆ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ನಿವಾಸದಲ್ಲಿ ನಡೆಯಲಿದೆ ಮಹತ್ವದ ಸಭೆ ಸಭೆಯಲ್ಲಿ ಭಾಗವಹಿಸಲಿರುವ ಹಲವು ನಾಯಕರು ಭಿನ್ನರ ಅಭಿಯಾನಕ್ಕೆಬ್ರೇಕ್ ಹಾಕಲು ಬಿಕೆಪಿ ವರಿಷ್ಟರನ್ನು ಒತ್ತಾಯಿಸಲಿರುವ ಸಭೆ
ಕವಿಸಾಲು
Gm ಶುಭೋದಯ💐 *ಕವಿಸಾಲು* 1 ಬಂಜರು ಭೂಮಿಗೆ ಮಳೆಯಿಂದ ಮೊಹಬ್ಬತ್ ಆಗಿ ಹೋಯ್ತು! 2. ಮೊಹಬ್ಬತ್ತಿನ ಯುದ್ಧದಲ್ಲಿ ನಿನ್ನ ಮುಂಗುರುಳು ಬ್ರಹ್ಮಾಸ್ತ್ರಕ್ಕಿಂತ ಕಡಿಮೆ ಅನಿಸಿಲ್ಲ ನನಗೆ! 3. ನನ್ನಂಥ ಗಾಯವಿಲ್ಲ; ನಿನ್ನಂಥ ಮುಲಾಮಿಲ್ಲ! 4. ಮುಗ್ಧ ಕನ್ನಡಿಗೇನು ಗೊತ್ತು? ಕಾಣುವ ಚಹರೆಯೊಳಗೆ ಮತ್ತೊಂದು ಚಹರೆ ಉಂಟೆಂದು! – *ಶಿ.ಜು.ಪಾಶ* 8050112067 (20/11/24)
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ಆರ್ ಎಸ್ ಎಸ್ ಬಗ್ಗೆ ಕೊಲ್ಲೋ ಮಾತಾಡಿರೋ ಖರ್ಗೆ ಮೇಲೂ ಸುಮೋಟೋ ಕೇಸ್ ಹಾಕಿಕ್ರಾಂತಿವೀರ ಬ್ರಿಗೇಡ್ ರಥ ಸಪ್ತಮಿ ದಿನ, ಡಿ.4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ಆರ್ ಎಸ್ ಎಸ್ ಬಗ್ಗೆ ಕೊಲ್ಲೋ ಮಾತಾಡಿರೋ ಖರ್ಗೆ ಮೇಲೂ ಸುಮೋಟೋ ಕೇಸ್ ಹಾಕಿ ಕ್ರಾಂತಿವೀರ ಬ್ರಿಗೇಡ್ ರಥ ಸಪ್ತಮಿ ದಿನ, ಡಿ.4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ ಬಿಜೆಪಿ, ಆರ್ ಎಸ್ ಎಸ್ ಕಂಡಲ್ಲಿ ಕೊಲ್ಲುವ ಮಾತಾಡಿದ್ದಾರೆ ಮಲ್ಲಿಕಾರ್ಜುನ ಖರ್ಗೆ. ಆರ್ ಎಸ್ ಎಸ್ ಇಲ್ಲದೇ ಇರುತ್ತಿದ್ದರೆ ದೇಶ ಏನಾಗುತ್ತಿತ್ತು ಕಲ್ಪಿಸಿಕೊಳ್ಳಲು ಸಾಧ್ಯವೇ? ಹಿರಿಯ ರಾಜಕಾರಣಿ ಬಾಯಲ್ಲಿ ಇಂಥ ಪದ ಬರಬಾರದಿತ್ತು. ಉದ್ವೇಗದಲ್ಲಿ ಹೇಳಿದ್ದರೆ ಕ್ಷಮೆ ಕೇಳಿ. ನೆಹರೂ, ಇಂದಿರಾಗಾಂಧಿ…
ನಕ್ಸಲ್ ಎನ್ಕೌಂಟರ್: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ…ಸಂಪೂರ್ಣ ಚರಿತ್ರೆ!
ನಕ್ಸಲ್ ಎನ್ಕೌಂಟರ್: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ… ಸಂಪೂರ್ಣ ಚರಿತ್ರೆ! ಉಡುಪಿ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಈತ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಿಂದ ನಕ್ಸಲಿಸಂಗೆ ಸೇರಿದ ವಿಕ್ರಂ ಗೌಡನ ಹಿನ್ನೆಲೆ ಇಲ್ಲಿದೆ. ನಕ್ಸಲ್ ನಿಗ್ರಹ ಪಡೆ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ…
ಶಿವಮೊಗ್ಗ ದುರ್ಗಿಗುಡಿ ಸೊಸೈಟಿಗೆ ನರಸಿಂಹ, ಜಿ.ಚಂದ್ರಶೇಖರ್ ಸೇರಿದಂತೆ 13 ಜನ ನಿರ್ದೇಶಕರ ಅವಿರೋಧ ಆಯ್ಕೆ
ಶಿವಮೊಗ್ಗ ದುರ್ಗಿಗುಡಿ ಸೊಸೈಟಿಗೆ ನರಸಿಂಹ, ಜಿ.ಚಂದ್ರಶೇಖರ್ ಸೇರಿದಂತೆ 13 ಜನ ನಿರ್ದೇಶಕರ ಅವಿರೋಧ ಆಯ್ಕೆ ದುರ್ಗಿಗುಡಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ 13 ಜನರು ಅವಿರೋಧವಾಗಿ ಇಂದು ಆಯ್ಕೆಯಾದರು. ಸಿ.ನರಸಿಂಹ ಗಂಧದಮನೆ, ಎನ್.ಉಮಾಪತಿ, ಜಿ.ಚಂದ್ರಶೇಖರ್, ಕೆ.ಈಶ್ವರಾಚಾರಿ, ಜಿ.ಗೋವಿಂದಪ್ಪ, ಶಿ.ದು.ಸೋಮಶೇಖರ್, ಡಿ.ಶ್ಯಾಮ, ಎಸ್.ಎಂ.ವೆಂಕಟೇಶ್, ಡಾ.ಕವಿತಾ ಸಾಗರ್, ವಿನ್ಸೆಂಟ್ ರೋಡ್ರಿಗಸ್, ಲಕ್ಷ್ಮೀ ಎಸ್.ವೈ., ಟಿ.ಎಲ್.ಮಣಿಕಂಠ, ಹೆಚ್.ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.