

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್ಲೈಟ್ ಸೆಂಟರ್ನವರು ವಿವಿಧ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*
*ಏನಿದು ನರೇಶಾಭಿನಂದನೆ?* *ಶಿವಮೊಗ್ಗದ ಗಾಂಧಿ ಬಜಾರಿನ ಗೆಳೆಯ ಗಾಂಧಿ ಸಮಾಧಿ ಇರೋ ದೆಹಲಿವರೆಗೆ ಬೆಳೆದ ಕಥೆ* *ನರೇಶನ ಝೇಂಕಾರವೇ ಒಂದು ಪಾಠ* *ಗಾಂಧಿ ಬಜಾರಿನ ಗೆಳೆಯರೆಲ್ಲ ಸೇರಿ ಮಾಡುತ್ತಿದ್ದಾರೆ ಅಭಿನಂದಿಸುವ ಕೆಲಸ* *ಎಲ್ಲಿ ನಡೆಯಲಿದೆ ಹೇಗೆ ನಡೆಯಲಿದೆ ನರೇಶಾಭಿನಂದನೆ?*
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ*
*ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ* ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರವು ಆಗಸ್ಟ್ ,31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ ಶುಲ್ಕ ಇದ್ದು, ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು,…
ಎಂಎಸ್ಎಂಇ ಗಳ ಕಾರ್ಯಕ್ಷಮತೆ-ವೇಗ ಹೆಚ್ಚಿಸಲು ಕಾರ್ಯಕ್ರಮ; ಗಣೇಶ್ ಆರ್*
*ಎಂಎಸ್ಎಂಇ ಗಳ ಕಾರ್ಯಕ್ಷಮತೆ-ವೇಗ ಹೆಚ್ಚಿಸಲು ಕಾರ್ಯಕ್ರಮ : ಗಣೇಶ್ ಆರ್* ಶಿವಮೊಗ್ಗ, ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಎಂಎಸ್ಎAಇ ಗಳ ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್ ಆರ್ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ…
ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…
ಬಿಹಾರದಲ್ಲಿರುವ ರಾಜ್ಯ ಶಿಕ್ಷಣ ಸಚಿವರೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿರುವ ಮಧು ಬಂಗಾರಪ್ಪ ಬಿಹಾರದ ಕಾಂಗ್ರೆಸ್ ಭವನದಲ್ಲಿ ಏನೆಲ್ಲ ಮಾತಾಡಿದರು? ಇಲ್ಲಿದೆ ವೀಡಿಯೋ…ಗಮನಿಸಿ…
ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?*
*ಶಿವಮೊಗ್ಗದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ, ಕೆ ಪಿ ಸಿ ಸಿ ವಕ್ತಾರ ಆಯನೂರು ಮಂಜುನಾಥ್ ಏನಂದ್ರು?* *ದಸರಾ ಉದ್ಘಾಟನೆ- ಸಾಹಿತಿ ಭಾನು ಮುಷ್ತಾಖ್- ನಾಲ್ವಡಿ ಕೃಷ್ಣರಾಜ್ ಒಡೆಯರ್- ಮಿರ್ಜಾ ಇಸ್ಮಾಯಿಲ್; ಏನಿದು ವಿಶೇಷ?* *ಬಿಜೆಪಿ ಯಾತ್ರೆಗಳ ಬಗ್ಗೆ ಏನಂದ್ರು ಆಯನೂರು?* *Shi.ju.pasha* Editor/Publisher *ಶಿ.ಜು.ಪಾಶ* ಸಂಪಾದಕರು/ಪ್ರಕಾಶಕರು *ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ* *ಬೆಂಕಿ ಬಿರುಗಾಳಿ ದಿನಪತ್ರಿಕೆ* *malenaduexpress.com* —————————————- *Life time membership; 10,000₹* —————————————– ಸುದ್ದಿ/ಜಾಹಿರಾತಿಗೆ ಸಂಪರ್ಕಿಸಿ Phone pe/Google pay 8️⃣0️⃣5️⃣0️⃣1️⃣1️⃣2️⃣0️⃣6️⃣7️⃣ 9️⃣8️⃣4️⃣4️⃣1️⃣3️⃣8️⃣5️⃣8️⃣8️⃣
ರಿಪ್ಪನ್ ಸ್ವಾಮಿ” ಕನ್ನಡ ಚಿತ್ರರಂಗಕ್ಕೆ ಹೊಸ ಉಸಿರು ತುಂಬಿದ ನವೀನ ಪ್ರಯೋಗ*
*”ರಿಪ್ಪನ್ ಸ್ವಾಮಿ” ಕನ್ನಡ ಚಿತ್ರರಂಗಕ್ಕೆ ಹೊಸ ಉಸಿರು ತುಂಬಿದ ನವೀನ ಪ್ರಯೋಗ* ಕನ್ನಡ ಚಿತ್ರರಂಗಕ್ಕೆ ಹೊಸತನದ ಶಾಖೆ ನೀಡುವ ಪ್ರಯತ್ನವಾಗಿ ರಾಜ್ಯಾದ್ಯಂತ ಬಿಡುಗಡೆಯಾದ “ರಿಪ್ಪನ್ ಸ್ವಾಮಿ” ಚಿತ್ರವು ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಥೆಯ ನಿರೂಪಣೆ, ಬಲಿಷ್ಠ ಸಂಭಾಷಣೆಗಳು ಹಾಗೂ ಮನಸ್ಸನ್ನು ಕಟ್ಟಿ ಹಾಕುವಂತಹ ಅಭಿನಯ *all combine to create an engaging cinematic experience.* *ಕಥೆ ಮತ್ತು ನಿರ್ದೇಶನ* ನಿತ್ಯ ಜೀವನದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಅತಿಸೂಕ್ಷ್ಮ ಘಟನೆಗಳನ್ನು ಹಿಡಿದು, ಅದನ್ನು ರೋಮಾಂಚಕ ಸಸ್ಪೆನ್ಸ್…
ದ್ರೌಪದಮ್ಮ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು* *ಭಾವೈಕ್ಯತೆಯ ಕ್ಷಣಗಳಲ್ಲಿ…*
*ದ್ರೌಪದಮ್ಮ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು* *ಭಾವೈಕ್ಯತೆಯ ಕ್ಷಣಗಳಲ್ಲಿ…* ಶುಕ್ರವಾರದಂದು ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯ ಗೋಪಾಳದ ದ್ರೌಪದಮ್ಮ ಕನ್ನಡ ಯುವಕರ ಸಂಘದ ಗಣಪತಿಯ ಮೆರವಣಿಗೆಯಲ್ಲಿ ಜೆಪಿ ನಗರದ ಆಜಂ ಮಸೀದಿ ಕಮಿಟಿಯ ಸ್ಯೆಫುಲ್ಲಾ ಹಾಗು ದರ್ಗಾ ಕಮಿಟಿಯ ಸತ್ತಾರ್ ಸಾಬ್ ಸೇರಿದಂತೆ ಇತರೆ ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಹಾರಹಾಕಿ ಭಾವ್ಯೆಕ್ಯತೆ ಮೆರೆದರು. ಈ ಸಮಯದಲ್ಲಿ ಗಣಪತಿ ಪ್ರತಿಷ್ಠಾನದ ಅಧ್ಯಕ್ಷರಾದ ರಾಮು, ಮುಖಂಡರಾದ ವೆಂಕಟೇಶ್ . ವಸಂತ್, ಭಾಸ್ಕರ್ ಮತ್ತು ತುಂಗಾನಗರದ ಪೋಲಿಸ್…
ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಲೋಕಾಯುಕ್ತ ಬಲೆಗೆ 10 ಸಾವಿರ ರೂ.,ಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಏನಿದು ಪ್ರಕರಣ?
ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಅಧಿಕಾರಿ ಶಶಿಧರ್ ಲೋಕಾಯುಕ್ತ ಬಲೆಗೆ 10 ಸಾವಿರ ರೂ.,ಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಏನಿದು ಪ್ರಕರಣ? ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮನೆಯ ಖಾತೆ ಮಾಡಿಕೊಡಲು 10 ಸಾವಿರ ರೂ.,ಗಳ ಲಂಚ ಪಡೆಯುತ್ತಿದ್ದ ಆಶ್ರಯ ವಿಭಾಗದ ಸಮುದಾಯ ಸಂಘಟನಾ ಅಧಿಕಾರಿ ಶಶಿಧರ್ ನನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದು, ಜೈಲು ಕಂಬಿಗಳ ಹಿಂದೆ ಕಳಿಸಿದ್ದಾರೆ. ಪಿದ್ಯಾದುದಾರರಾದ ಮೊಹಮದ್ ಆಸೀಫ್ ಉಲ್ಲಾ ತಂದೆ ಅಬ್ದುಲ್ ಮಜೀದ್ ಟೈಲ್ಸ್…