Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐💐 *ಕವಿಸಾಲು* ವಿಶೇಷ ನನಗೆ ನೀನು; ಹಾಗಾಗಿ ಪ್ರೀತಿಯಿಂದ ಜಗಳವೆಲ್ಲ… ಪರಿಚಯವೇ…

ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್* *ವಿಚಾರಣೆಗೆ ತಡೆ ನೀಡಿ ಆದೇಶ*

*ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್…

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧ ಜೊತೆಗಿರುವುದನ್ನು ಜೀವನವೂ ಬಿಟ್ಟುಬಿಡುತ್ತೆ… ನೀನೇನು? ೨. ನಾನು…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ವಿಶೇಷ ನನಗೆ ನೀನು; ಹಾಗಾಗಿ ಪ್ರೀತಿಯಿಂದ ಜಗಳವೆಲ್ಲ… ಪರಿಚಯವೇ ಇಲ್ಲದಿದ್ದರೆ ಸುಮ್ಮನೆ ಕಳಿಸಿಕೊಡುತ್ತಿದ್ದೆ! – *ಶಿ.ಜು.ಪಾಶ* 8050112067 (20/5/25)

Read More

ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್* *ವಿಚಾರಣೆಗೆ ತಡೆ ನೀಡಿ ಆದೇಶ*

*ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಸುಪ್ರೀಂನಿಂದ ಬಿಗ್ ರಿಲೀಫ್* *ವಿಚಾರಣೆಗೆ ತಡೆ ನೀಡಿ ಆದೇಶ* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ಗೆ​ (Lakshmi Hebbalkar) ಅವಾಚ್ಯ ಪದದಿಂದ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಪ್ರಕರಣಕ್ಕೆ ಸುಪ್ರೀಂಕೋರ್ಟ್ (supreme court)​ ತಡೆಯಾಜ್ಞೆ ನೀಡಿದೆ. ಬೆಳಗಾವಿ ಅಧಿವೇಶನದ (Belagavi Session) ವೇಳೆ ಅವಾಚ್ಯ ಪದದಿಂದ ನಿಂದನೆ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ…

Read More

ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ* *ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ- ಸಚಿವ ಮಧು ಬಂಗಾರಪ್ಪ*

*ಅಮೃತ್ ನೋನಿಯ ಅಂಗ ಸಂಸ್ಥೆ ವ್ಯಾಲ್ಯೂ ಸೋಷಿಯಲ್ ವೆಲಫೆರ್ ಟ್ರಸ್ಟ್ ಸಂಸ್ಥೆ ವತಿಯಿಂದ ದತ್ತು ಪಡೆದ ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡ ಉದ್ಘಾಟನೆ* *ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸಿ- ಸಚಿವ ಮಧು ಬಂಗಾರಪ್ಪ* ಶಿವಮೊಗ್ಗ: ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ ಬೇಡ. ಮಕ್ಕಳನ್ನು ತಪ್ಪದೆ ಶಾಲೆಗೆ ಕಳಿಸಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಅವರು ಇಂದು ಅಮೃತ್ ನೋನಿಯ ಅಂಗ ಸಂಸ್ಥೆ…

Read More

ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?* ಕೊಂದಿದ್ದು ಯಾರಿಗೆ?

*ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?* ಕೊಂದಿದ್ದು ಯಾರಿಗೆ? ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯ ಮೇಲೆ ಹೊಳೆಹೊನ್ನೂರು ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ನಡೆದಿದೆ. ಗುಂಡಿನ ದಾಳಿಗೊಳಗಾದವನು ಮಂಜ. ಹೊಳೆಹೊನ್ನೂರು ಠಾಣೆಯ ಕೊಲೆ ಪ್ರಕರಣದ ಆರೋಪಿ. ಅವನ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ ಮತ್ತು ತಂಡ ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ…

Read More

ಮೇ.20 ರಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ* *ಸಾಧನಾ ಸಮಾವೇಶಕ್ಕೆ ಬನ್ನಿ ಎಂದು ಕಾರ್ಯಕರ್ತರಿಗೆ ಆಹ್ವಾನಿಸಿದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ದಕ್ಷಣ ಬ್ಲಾಕ್ ಅಧ್ಯಕ್ಷ ಕಲೀಂ ಪಾಷರಿಂದಲೂ ಆಹ್ವಾನ

*ಮೇ.20 ರಂದು ಹೊಸಪೇಟೆಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ* *ಸಾಧನಾ ಸಮಾವೇಶಕ್ಕೆ ಬನ್ನಿ ಎಂದು ಕಾರ್ಯಕರ್ತರಿಗೆ ಆಹ್ವಾನಿಸಿದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ದಕ್ಷಣ ಬ್ಲಾಕ್ ಅಧ್ಯಕ್ಷ ಕಲೀಂ ಪಾಷರಿಂದಲೂ ಆಹ್ವಾನ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಸಮರ್ಪಣಾ ಸಂಕಲ್ಪ ಸಮಾವೇಶ ಇದೇ 20 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ* , ಲೋಕಸಭೆಯ ವಿರೋಧ ಪಕ್ಷದ…

Read More

ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?*

*ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?* ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯ ಮೇಲೆ ಹೊಳೆಹೊನ್ನೂರು ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ನಡೆದಿದೆ. ಗುಂಡಿನ ದಾಳಿಗೊಳಗಾದವನು ಮಂಜ. ಹೊಳೆಹೊನ್ನೂರು ಠಾಣೆಯ ಕೊಲೆ ಪ್ರಕರಣದ ಆರೋಪಿ. ಅವನ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ ಮತ್ತು ತಂಡ ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧ ಜೊತೆಗಿರುವುದನ್ನು ಜೀವನವೂ ಬಿಟ್ಟುಬಿಡುತ್ತೆ… ನೀನೇನು? ೨. ನಾನು ನನ್ನನ್ನು ನಿನ್ನ ಥರ ನೋಡುತ್ತೀನಿ… ಹಾಗಾಗಿ ಕನ್ನಡಿ ಇಷ್ಟವಾಗುವುದು! – *ಶಿ.ಜು.ಪಾಶ* 8050112067 (19/5/25)

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* ೧ ಜೊತೆಗಿರುವುದನ್ನು ಜೀವನವೂ ಬಿಟ್ಟುಬಿಡುತ್ತೆ… ನೀನೇನು? ೨. ನಾನು ನನ್ನನ್ನು ನಿನ್ನ ಥರ ನೋಡುತ್ತೀನಿ… ಹಾಗಾಗಿ ಕನ್ನಡಿ ಇಷ್ಟವಾಗುವುದು! – *ಶಿ.ಜು.ಪಾಶ* 8050112067 (19/5/25)

Read More

ಲಂಕೇಶರ ಹೆಸರಲ್ಲಿ ಇದೆಂಥ ಪುರಾಣ?!*

*ಲಂಕೇಶರ ಹೆಸರಲ್ಲಿ ಇದೆಂಥ ಪುರಾಣ?!* ಬಹಳ ಜನ ಲಂಕೇಶ್ ಹೆಸರು ಹೇಳಿಕೊಂಡು ಜೀವನ ಮಾಡ್ಕೊಂಡ್ರು. ಪುರಾಣದ ಗೌಡರೋ ಲಾಭದಾಯಕ ಉದ್ಯಮ ಮಾಡ್ಕೊಂಡ್ರು…ಅದೂ ಇದೂ ಮೇಷ್ಟ್ರು ಕಥೆ ಬರೆದು…ಈಗ ಗೌಡಿಕೆಗಿಳಿದು ಲಂಕೇಶರ ಮರ್ಯಾದೆ ಮೂರ್ ಕಾಸಿಗೆ ಬಿಕರಿಗಿಟ್ಟಿದ್ದಾರೆ…ಇಂಥೋರಿಗಿಂತ ಕೆಲ ಜೀವಿತ ಸ್ನೇಹಿತರೇ ಉತ್ತಮರು ಮತ್ತು ಸರ್ವೋತ್ತಮರು …ಯಾವುದನ್ನು ಲಂಕೇಶ್ ಥೂ…ಅನ್ನುತ್ತಿದ್ದರೋ ಅಂಥ ಥೂ…ಗಳೆಲ್ಲ ಥೂ…ಅಂತ ಉಗಿಸಿಕೊಳ್ಳೋ ಕೆಲಸ ಮಾಡ್ಕೊಂಡು ಲಾಭದಾಯಕ ಜಾಗ ಹುಡುಕ್ಕೋತಿದಾರೆ…ದುರಂತ ಇದು ಸ್ನೇಹಿತರೇ…

Read More