ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗಿಡ ನೆಡುವುದರ ಮೂಲಕ ವರ್ಷಾರಂಭ*
*ಗಿಡ ನೆಡುವುದರ ಮೂಲಕ ವರ್ಷಾರಂಭ* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ,ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದ ಶ್ರೀ ಸಾಲೇಶ್ವರ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಗಿಡ ನೆಡುವುದರ ಮೂಲಕ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಗ್ರಾಮದ ಪಿಡಿಒ ಇಂತಿಯಾಸ್ ಅಹ್ಮದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರುದ್ರ ನಾಯ್ಕ,ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ರವರು, ಶಾಲೆಯ ಕಾರ್ಯದರ್ಶಿಯಾದ ರಾಮು ರವರು ಹಾಗೂ ಶಾಲೆಯ…
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಅಣಬೆ ಕೃಷಿ: ಕೃಷಿ ವಿವಿ.*
*ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಅಣಬೆ ಕೃಷಿ: ಕೃಷಿ ವಿವಿ.* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ *ಅಣಬೆ ಕೃಷಿ* ಯ ಬಗ್ಗೆ ಒಂದು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶಿಲ್ಪಾ ರವರು ಆಗಮಿಸಿದ್ದರು. ಅಣಬೆಯನ್ನು ತುಂಬಾ ಸರಳವಾಗಿ ಮನೆಯಲ್ಲಿಯೇ ಭತ್ತದ ಹುಲ್ಲನ್ನು ಬಳಸಿ ಬೆಳೆಯಬಹುದು.ಮೊದಲು…
ಗಿಡ ನೆಡುವುದರ ಮೂಲಕ ವರ್ಷಾರಂಭ*
*ಗಿಡ ನೆಡುವುದರ ಮೂಲಕ ವರ್ಷಾರಂಭ* ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ,ಶಿವಮೊಗ್ಗ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಶಿಕಾರಿಪುರ ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದ ಶ್ರೀ ಸಾಲೇಶ್ವರ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಗಿಡ ನೆಡುವುದರ ಮೂಲಕ ಹಬ್ಬವನ್ನು ಆಚರಿಸಿದರು. ಈ ಕಾರ್ಯಕ್ರಮಕ್ಕೆ ಗ್ರಾಮದ ಪಿಡಿಒ ಇಂತಿಯಾಸ್ ಅಹ್ಮದ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರುದ್ರ ನಾಯ್ಕ,ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ರವರು, ಶಾಲೆಯ ಕಾರ್ಯದರ್ಶಿಯಾದ ರಾಮು ರವರು ಹಾಗೂ ಶಾಲೆಯ…
ಚುನಾವಣಾ ನಿವೃತ್ತಿ ಘೋಷಿಸಿದರೂ ಶಿವಮೊಗ್ಗ ಹೌಸಿಂಗ್ ಸೊಸೈಟಿಯಲ್ಲಿ 384 ಮತ ಸಿಕ್ಕವು! ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪೂರ್ಣಿಮಾ ಸುನಿಲ್
*🙏*ಚುನಾವಣಾ ಕಣದಿಂದ ನಿವೃತ್ತಿಯಾದರೂ ಮತ ಹಾಕಿದ 384 ಜನ ಮತದಾರರಿಗೆ ಹಾಗೂ ಸೊಸೈಟಿ ಸದಸ್ಯರಿಗೆ, ಹಿರಿಯರಿಗೆ ಕೃತಜ್ಞತೆಗಳು🙏* ಶಿವಮೊಗ್ಗ : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆದಿದ್ದು, ಈ ಚುನಾವಣೆಗೆ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಆ ನಂತರ ನಾನು ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ನಾಮಪತ್ರ ಹಿಂತೆಗೆದುಕೊಳ್ಳಲು ಅವಧಿ ಮೀರಿದ್ದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದೆ. ನಾನು ಚುನಾವಣಾ ಕಣದಿಂದ ಹಿಂದೆ…
ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು – ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ)
ಗೋವುಗಳ ಮೇಲೆಯೇ ಯಾಕೆ ದೌರ್ಜನ್ಯ? ಅದನ್ನೇ ಯಾಕೆ ತಿಂದು ತೇಗುತ್ತೀರಿ? ಗೋಮಾತೆಯನ್ನೇ ಯಾಕೆ ತಿನ್ನುತ್ತೀರಿ? ಹಂದಿಗಳನ್ನೂ ತಿನ್ನಿ ಹಾಗಿದ್ರೆ….ಮುಸಲ್ಮಾನ್ ಸಮಾಜ ಗೋ ಹತ್ಯೆ ನಿಲ್ಲಿಸೋಕೆ ಕರೆ ಕೊಡಬೇಕು. ಸ್ನೇಹ ಸಂಪಾದನೆಗೆ ತಕ್ಕ ಕೆಲಸ ಮುಸಲ್ಮಾನರೂ ಮಾಡಬೇಕು – ಶಾಸಕ ಎಸ್.ಎನ್.ಚನ್ನಬಸಪ್ಪ(ಚನ್ನಿ) ಪತ್ರಕರ್ತರಾದ ಶಿವಮೊಗ್ಗ ನಂದನ್, ಶಶಿಧರ್ ನಿಧನಕ್ಕೆ ಸಂತಾಪ. ನಂದನ್ ಪರಿಸರ ಪ್ರೇಮಿಯೂ ಆಗಿದ್ದ ವ್ಯಕ್ತಿ. ಮರಣ ನೋವುಂಟು ಮಾಡಿದೆ.ಅಪಘಾತದ ಸಂದರ್ಭದಲ್ಲಿ ಆಯಸ್ಸು ಸಿಕ್ಕಿತ್ತು. ಈಗ ಹೃದಯಾಘಾತದಿಂದ ಸಾವು. ಶಶಿಧರ್ ಕೂಡ ಆತ್ಮೀಯರಾಗಿದ್ದರು. ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ….
ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ನಿರ್ದೇಶನಕರ ಚುನಾವಣೆ- ಗೆದ್ದವರು ಇವರು…ಒಟ್ಟು ಮತ ಪಡದ ಅಭ್ಯರ್ಥಿಗಳ ಪೂರ್ಣ ಮಾಹಿತಿ
ಶಿವಮೊಗ್ಗ ಹೌಸಿಂಗ್ ಸೊಸೈಟಿ- ಸ್ಪರ್ಧಾಳುಗಳು ಪಡೆದ ಮತಗಳೆಷ್ಟು? 937-ಅನಂತ ಕುಮಾರ್ ಸಿಂಗ್ 1048- ಉಪಾಧ್ಯಾಯ 1132-ಎಲ್ ಐ ಸಿ ಕುಮಾರ 748-ತಾರಾನಾಥ್ 480-ತುಳಸಿರಾಮ್ 801-ಎಸ್ ಪಿ ದಿನೇಶ್ 1063-ನಟರಾಜ ಶಾಸ್ತ್ರಿ 1448-ನರಸಿಂಹ ಗಂಧದಮನೆ 496-ಅಮ ಪ್ರಕಾಶ್ 1060-ಎಂ.ಪ್ರವೀಣ್ ಕುಮಾರ್ 464-ಬಿ ವಿ ಭೀಮೇಶ್ 1192-ಎಸ್ ಕೆ ಮರಿಯಪ್ಪ 1134–ಕೆ.ರಂಗನಾಥ್ 591-ರಂಜಿತ್ ಟಿ ವಿ 355-ಲಕ್ಷ್ಮೀನಾರಾಯಣ ಎಲ್ ಕೆ 1020-ಶೇಷಾದ್ರಿ ಎಸ್ ಪಿ 342 -ಸೋಮಶೇಖರ್ ಕೆ ಇ 982-ಸಿ.ಹೊನ್ನಪ್ಪ 500-ಕೆ ಜಿ ಕುಮಾರ ಸ್ವಾಮಿ 1159-ಡಾ.ಶ್ರೀನಿವಾಸ್…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ 2062 ಮತಗಳ ಚಲಾವಣೆಫಲಿತಾಂಶ ಇವತ್ತು ರಾತ್ರಿ 9.30ರ ನಂತರ…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ 2062 ಮತಗಳ ಚಲಾವಣೆ ಫಲಿತಾಂಶ ಇವತ್ತು ರಾತ್ರಿ 9.30ರ ನಂತರ… ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಒಟ್ಟು 2062 ಮತಗಳು ಚಲಾವಣೆಯಾಗಿದ್ದು, ಇಂದು ರಾತ್ರಿ 9.30 ರ ನಂತರ ಸ್ಪಷ್ಟ ಫಲಿತಾಂಶ ಸಿಗಲಿದೆ. ಶಿವಮೊಗ್ಗದ ನ್ಯಾಷನಲ್ ಸ್ಕೂಲಿನಲ್ಲಿ 3063 ಒಟ್ಟು ಮತಗಳಲ್ಲಿ ಚಲಾವಣೆ ಆಗಿರುವ ಮತಗಳು 2062 ಆಗಿದ್ದು, ಈ ಮತಗಳಲ್ಲಿ ಎಷ್ಟು ಮತಗಳು ಯಾರಿಗೆ ದಕ್ಕಿವೆ? ಈ ಮತಗಳಲ್ಲಿ…
ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮ;ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಪಾಲಿಸಬೇಕೆಂದ ಕೀರ್ತಿ ಗಣೇಶ್
ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಕಾರ್ಯಕ್ರಮ; ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಪಾಲಿಸಬೇಕೆಂದ ಕೀರ್ತಿ ಗಣೇಶ್ ಶಿವಮೊಗ್ಗ: ಸ್ವಾಮಿ ವಿವೇಕಾನಂದರ ಜೀವನ ಆದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಪಾಲಿಸಬೇಕು. ಆ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಕೊಡುಗೆಗಳನ್ನು ನೀಡಬೇಕು ಎಂದು ಎನ್.ಎಸ್.ಯು.ಐ. ರಾಜ್ಯಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಕರೆ ನೀಡಿದರು….
ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ಚುನಾವಣೆ ಜನವರಿ 12 ರ ನಾಳೆ ನಡೆಯುತ್ತಾ? ಈ ಚುನಾವಣೆ ನಡೆಯಲು ಕಾನೂನಿನ ಪ್ರಕಾರ ಅವಕಾಶವಿದೆಯೇ? ಪಾರದರ್ಶಕವಾಗಿ ಈ ಚುನಾವಣೆ ನಡೆಯುವುದೇ?*
*ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ಚುನಾವಣೆ ಜನವರಿ 12 ರ ನಾಳೆ ನಡೆಯುತ್ತಾ? ಈ ಚುನಾವಣೆ ನಡೆಯಲು ಕಾನೂನಿನ ಪ್ರಕಾರ ಅವಕಾಶವಿದೆಯೇ? ಪಾರದರ್ಶಕವಾಗಿ ಈ ಚುನಾವಣೆ ನಡೆಯುವುದೇ?* ಇಷ್ಟೆಲ್ಲ ಪ್ರಶ್ನೆಗಳಿಂದಾಗಿ ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಮಾಶಂಕರ ಉಪಾಧ್ಯಾಯ, ಎಸ್ ಪಿ ದಿನೇಶ್, ಗಂಧದ ಮನೆ ನರಸಿಂಹ, ಅನಂತರಾಮ್ ಸಿಂಗ್, ತುಳಸಿ ರಾಮಪ್ರಸಾದ್, ಅ.ಮ.ಪ್ರಕಾಶ್, ಭೀಮೇಶ್, ಲಕ್ಷ್ಮೀನಾರಾಯಣ, ಸೋಮಶೇಖರ್, ಕೆ.ಜಿ.ಕುಮಾರ ಸ್ವಾಮಿ, ನಾಗರಾಜ್, ಉಮೇಶ್ ಪುಟ್ಟಪ್ಪ, ಎಂ.ಆರ್.ಪ್ರಕಾಶ್,…
ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ನಾಳೆ;**ಮತದಾರರ ಪಟ್ಟಿಯಲ್ಲಿ ಮಾಜಿ ಶಾಸಕ ಕರಿಯಣ್ಣ, ಕಾಮ್ರೆಡ್ ಲಿಂಗಪ್ಪ, ಬಳ್ಳೇಕೆರೆ ಹನುಮಂತಪ್ಪ ಸೇರಿದಂತೆ 300ಕ್ಕೂ ಹೆಚ್ಚಿನ ಮೃತರು!**ಏನಿದು ಕರಾಮತ್ತು?!!*
*ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆ ನಾಳೆ;* *ಮತದಾರರ ಪಟ್ಟಿಯಲ್ಲಿ ಮಾಜಿ ಶಾಸಕ ಕರಿಯಣ್ಣ, ಕಾಮ್ರೆಡ್ ಲಿಂಗಪ್ಪ, ಬಳ್ಳೇಕೆರೆ ಹನುಮಂತಪ್ಪ ಸೇರಿದಂತೆ 300ಕ್ಕೂ ಹೆಚ್ಚಿನ ಮೃತರು!* *ಏನಿದು ಕರಾಮತ್ತು?!!* ಶಿವಮೊಗ್ಗದ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಲಿ., ನ ನಿರ್ದೇಶಕರ ಚುನಾವಣೆ ಜ.12 ರ ನಾಳೆ ನಡೆಯಲಿದ್ದು, ಈ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರುಗಳ ಸಮುದ್ರವೇ ಹೊಕ್ಕಿದೆ. ಬಹಳ ವರ್ಷಗಳ ಹಿಂದೆಯೇ ತೀರಿ ಹೋದ ಮಾಜಿ ಶಾಸಕ ಕರಿಯಣ್ಣ, ಕಾಮ್ರೆಡ್ ಲಿಂಗಪ್ಪ, ಬಳ್ಳೇಕೆರೆ…