

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪಹಲ್ಗಾಮ್ ದಾಳಿ:* *ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ*
*ಪಹಲ್ಗಾಮ್ ದಾಳಿ:* *ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ* ಪಹಲ್ಗಾಮ್ ಉಗ್ರರ ದಾಳಿ (pahalgam terror attack) ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪಾಕಿಸ್ತಾನ ಮಾಧ್ಯಮಗಳಲ್ಲೂ (Pakistan Media) ಸುದ್ದಿಯಾಗಿದ್ದಾರೆ. ಪಾಕಿಸ್ತಾನದ (Pakistan) ಮೇಲೆ ಭಾರತ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ. ಇದನ್ನು ಅತ್ತ ಪಾಕಿಸ್ತಾನ ಮೀಡಯಾಗಳು ಸುದ್ದಿ ಪ್ರಸಾರ ಮಾಡಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಏಪ್ರಿಲ್ 26ರಂದು…
ಶಿವಮೊಗ್ಗದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ; ಎಲ್ಲಿ? ಯಾವಾಗ?*
*ಶಿವಮೊಗ್ಗದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ; ಎಲ್ಲಿ? ಯಾವಾಗ?* ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರಿನಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ. ಬೆಂಗಳೂರಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಾಘವೇಂದ್ರ, ಶಿವಮೊಗ್ಗ…
ಚಂಡ ಮಾರುತ- ತರಲಿದೆ ಶಿವಮೊಗ್ಗದಲ್ಲೂ ಇವತ್ತಿಂದ ಮಳೆ*
*ಚಂಡ ಮಾರುತ- ತರಲಿದೆ ಶಿವಮೊಗ್ಗದಲ್ಲೂ ಇವತ್ತಿಂದ ಮಳೆ* ಚಂಡಮಾರುತ ಪರಿಣಾಮ ಇಂದಿನಿಂದ ಕರ್ನಾಟಕದಾದ್ಯಂತ ಮಳೆ(Rain)ಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದರೂ ಮಳೆಯ ಮುನ್ಸೂಚನೆ ನೀಡಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮಳೆಯಾಗಲಿದೆ. ರಬಕವಿ, ಸಿಂಧನೂರು, ಚಿಂಚೋಳಿ,…
ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ*
*ದ್ರೋಹ- ವಂಚನೆ ಪ್ರಕರಣ;* *ಬೊಮ್ಮನಕಟ್ಟೆಯ ಜಯಮ್ಮ, ವಂದನಾ ಟಾಕೀಸ್ ಕೆ ಆರ್ ಪುರಂ ವಾಸಿ ಮಾರುತಿಗೆ ಜೈಲು ಶಿಕ್ಷೆ* ದ್ರೋಹ, ವಂಚನೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಬೊಮ್ಮನಕಟ್ಟೆಯ ಜಯಮ್ಮ ಮತ್ತು ವಂದನಾ ಟಾಕೀಸ್ ಕೆ.ಆರ್.ಪುರಂ ರಸ್ತೆ ವಾಸಿ ಮಾರುತಿಯನ್ನು ನ್ಯಾಯಾಲಯ 2 ವರ್ಷದ ಸಾದಾ ಕಾರಾಗೃಹ ವಾಸ ಹಾಗೂ ತಲಾ 22 ಸಾವಿರ ₹ ಗಳ ದಂಡ ವಿಧಿಸಿ ಆದೇಶಿಸಿದೆ. ಏನಿದು ವಿವರ? ಏನಿದು ಪ್ರಕರಣ? ಇಲ್ಲಿದೆ ಪೊಲೀಸ್ ನೀಡಿದ ಸಂಪೂರ್ಣ ಮಾಹಿತಿ… 2018 ನೇ ಸಾಲಿನಲ್ಲಿ *ಶಿವಮೊಗ್ಗ…
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ…
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ @ ಚನ್ನಿ; ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ರಾಬರ್ಟ್ ವಾದ್ರಾನನ್ನು ಗುಂಡಿಕ್ಕಿ ಕೊಲ್ಲಿ ಭದ್ರತಾ ವೈಫಲ್ಯದ ಮಾತಾಡುತ್ತಿರೋ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಉಗ್ರ ಕೃತ್ಯದಲ್ಲಿ ಹತರಾದ ಮಂಜುನಾಥ್ ಅಂತಿಮಯಾತ್ರೆ- ಸಹಕರಿಸಿದ ಎಲ್ಲರಿಗೂ ಕೃತಜ್ಞತೆ… ಪಾಕಿಸ್ತಾನಕ್ಕೆ ಬಾಂಬ್ ಹಾಕಿ- ಭಾರತ ಮಾತೆಗೆ ಹೂ ಹಾಕಿ ಅನ್ನೋ ಘೋಷಣೆ ಘೋಷಣೆ ಆಗಿಯೇ ಉಳಿಯದಂತೆ ಪ್ರಧಾನಿ ಮೋದಿ, ಅಮಿತ್ ಷಾ ರನ್ನು ವಿನಂತಿಸುವೆ. ಉಗ್ರಗಾಮಿಗಳ ಕೃತ್ಯ ಸ್ವಾಗತಿಸಿದಂತೆ ರಾಬರ್ಟ್ ವಾದ್ರನನ್ನು ಗುಂಡಿಕ್ಕಿ. ಭೂಮಿ ಮೇಲೆ ಇರೋದಕ್ಕೇ ನಾಲಾಯಕ್….
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಆರಂಭವಾದ ಉಗ್ರರಿಂದ ಹತರಾದ ಮಂಜುನಾಥ್ ಅಂತ್ಯಕ್ರಿಯೆ… ಸರ್ಕಾರಿ ಗೌರವ ರಕ್ಷೆಯಲ್ಲಿ ಅಂತ್ಯಕ್ರಿಯೆ… ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ… ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು, ಶಾಸಕ ಚನ್ನಬಸಪ್ಪ ಸೇರಿದಂತೆ ಗಣ್ಯರು ಭಾಗಿ… ಮಗ ಅಭಿಷೇಕ್ ನಿಂದ ಅಗ್ನಿಸ್ಪರ್ಷ
ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್*
*ಕಪ್ಪು ಮುಖಪುಟ ಪ್ರಕಟಿಸಿದ ಕಾಶ್ಮೀರ ಪತ್ರಿಕೆಗಳು;* *35 ವರ್ಷಗಳಲ್ಲಿ ಮೊದಲ ಬಾರಿ ಕಣಿವೆ ರಾಜ್ಯ ಬಂದ್* ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ಕಾಶ್ಮೀರದ ಪ್ರಮುಖ ಪತ್ರಿಕೆಗಳು ಕಪ್ಪು ಮುಖಪುಟ ಪ್ರಕಟಿಸಿವೆ. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಣಿವೆ ರಾಜ್ಯ ಬಂದ್ ಆಚರಿಸಲಾಗಿದೆ. ಗ್ರೇಟರ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಶದ್ ಹೀಗೆ ಇಂಗ್ಲಿಷ್, ಹಿಂದಿ, ಉರ್ದು ಪತ್ರಿಕೆಗಳು 26 ಮಂದಿಯನ್ನು ಬಲಿಪಡೆದ ಅಮಾನುಷ ಕೃತ್ಯಕ್ಕೆ ಕಪ್ಪುಮುಖಪುಟದಲ್ಲಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಹೆಡ್‌ಲೈನ್ ಪ್ರಕಟಿಸುವ…