Headlines

Featured posts

Latest posts

All
technology
science

ಕವಿಸಾಲು

*ವರ ಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು* Gm ಶುಭೋದಯ💐💐 *ಕವಿಸಾಲು* ಸುಖ ದುಃಖ ನಿಭಾಯಿಸುವುದನ್ನು…

ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ* *ಹೈ ಸೆಕ್ಯೂರಿಟಿ- 6 ಸಾವಿರ ಪೊಲೀಸರ ಸರ್ಪಗಾವಲು*

*ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ* *ಹೈ ಸೆಕ್ಯೂರಿಟಿ- 6…

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್*

*ಗೌರಿ ಗಣೇಶ ಹಬ್ಬ- ಈದ್ ಮಿಲಾದ್ ಹಿನ್ನೆಲೆ ವಿಶೇಷ ಸಭೆ;* *ಫ್ಲೆಕ್ಸ್- ಬ್ಯಾನರ್ಸ್, ಪ್ರಿಂಟರ್ಸ್ ಗಳಿಗೆ ಕಟು ಸೂಚನೆ ನೀಡಿ ಸಹಕರಿಸಲು ವಿನಂತಿಸಿದ ಎಸ್.ಪಿ.ಮಿಥುನ್ ಕುಮಾರ್* ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಎಸ್ ಪಿ ಮಿಥುನ್ ಕುಮಾರ್ ಜಿ. ಕೆ. ರವರ ನೇತೃತ್ವದಲ್ಲಿ, ಇಂದು ಬೆಳಗ್ಗೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಜಿಲ್ಲೆಯ ಫ್ಲೆಕ್ಸ್, ಬ್ಯಾನರ್ಸ್ ಹಾಗೂ ಪ್ರಿಂಟರ್ಸ್ ಅಂಗಡಿ ಮಾಲೀಕರುಗಳ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ…

Read More

ಶ್ರೀಗಂಧ ಸಂಸ್ಥೆಯಿಂದ ಆ.14-15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ* *ಹೇಗಿರುತ್ತೆ ಆಚರಣೆ?*

*ಶ್ರೀಗಂಧ ಸಂಸ್ಥೆಯಿಂದ ಆ.14-15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ* *ಹೇಗಿರುತ್ತೆ ಆಚರಣೆ?* ಶಿವಮೊಗ್ಗ : ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ವಾಸವಿ ಪಬ್ಲಿಕ್ ಶಾಲೆ, ನಂದನ ಎಜುಕೇಷನಲ್ ಟ್ರಸ್ಟ್, ವಿಕಾಸ ವಿದ್ಯಾಸಂಸ್ಥೆ, ಫೇಸ್ ಪದವಿ ಪೂರ್ವ ಕಾಲೇಜು, ಮುಂತಾದ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆ.14 ಮತ್ತು 15ರಂದು ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಭಿಮಾನ ಪರ್ವ ಎಂಬ ಕಾರ್ಯಕ್ರಮವನ್ನು ಗಾಂಧಿ ಬಜಾರಿನಲ್ಲಿ ಆಚರಿಸಲಾಗು ವುದು ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಆಚರಣೆಯ ಸಂಚಾಲಕ ಎಸ್.ಕೆ. ಶೇಷಾಚಲ ಹೇಳಿದರು. ಅವರು ಇಂದು…

Read More

ಧರ್ಮಸ್ಥಳದ ವಿರುದ್ಧ ಅಪಪ್ರಚಾರ; ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳಿಂದ ಬೃಹತ್ ಪ್ರತಿಭಟನೆ

800 ವರ್ಷಗಳ ಇತಿಹಾಸ ವಿರುವ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಧರ್ಮಾ ಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸ್ಥರ ಹೆಸರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆ ಉಪಯೋಗಿಸಿ, ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸುಳ್ಳುಸುದ್ದಿ ಪ್ರಚಾರ ಮಾಡುತ್ತಿದ್ದಾರೆಂದು  ಆರೋಪಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಇಂದು ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿ ಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರ ಪತಿಗಳಿಗೆ ಮನವಿ…

Read More

ಸಚಿವ ಸ್ಥಾನಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜಿನಾಮೆ* *ಹೈ‌ಕಮಾಂಡ್ ಆದೇಶದ ಮೇರೆಗೆ ರಾಜಿನಾಮೆ* *ಸಿ ಎಂ ಸಿದ್ದರಾಮಯ್ಯರಿಗೆ ರಾಜಿನಾಮೆ ನೀಡಿದ ರಾಜಣ್ಣ*

*ಸಚಿವ ಸ್ಥಾನಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜಿನಾಮೆ* *ಹೈ‌ಕಮಾಂಡ್ ಆದೇಶದ ಮೇರೆಗೆ ರಾಜಿನಾಮೆ* *ಸಿ ಎಂ ಸಿದ್ದರಾಮಯ್ಯರಿಗೆ ರಾಜಿನಾಮೆ ನೀಡಿದ ರಾಜಣ್ಣ*

Read More

ಎಂ.ಎಲ್.ಸಿ ಬಲ್ಕೀಶ್ ಬಾನುರವರಿಗೆ ಅಮೇರಿಕಾದ ಬೋಸ್ಟನ್ ನಲ್ಲಿ ಸನ್ಮಾನ

ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ ಆಶ್ರಯದಲ್ಲಿ ಅಮೆರಿಕದ ಬೋಸ್ಟನ್ ಗೆ ತೆರಳಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ  ಬಸವರಾಜ್ ಹೊರಟ್ಟಿ ರವರ ನೇತೃತ್ವದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನ ಅಧ್ಯಯನ ಮುಗಿಸಿದ ರಾಜ್ಯದ ಶಾಸಕರುಗಳಿಗೆ ಬೋಸ್ಟನ್ ನಲ್ಲಿ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು . ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್ ಬಾ ನು ರವರು ಹಾಗು ಎನ್ ಎಲ್ ಸಿ ಅಧ್ಯಕ್ಷರು ಹಾಗು ರಾಜ್ಯದ ಶಾಸಕರು ಗಳಿಗೆ ಪ್ರಶಸ್ತಿ ಪತ್ರ ವನ್ನು ನೀಡಿದರು

Read More

ಕವಿಸಾಲು

*ವರ ಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು* Gm ಶುಭೋದಯ💐💐 *ಕವಿಸಾಲು* ಸುಖ ದುಃಖ ನಿಭಾಯಿಸುವುದನ್ನು ಹೂವಿಂದ ಕಲಿಯಬೇಕು ಹೃದಯವೇ… ಮದುವೆಯಿರಲಿ ಮಸಣವಿರಲಿ ಜೊತೆ ನೀಡುವುದು! – *ಶಿ.ಜು.ಪಾಶ* 8050112067 (8/8/2025)

Read More

ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ* *ಹೈ ಸೆಕ್ಯೂರಿಟಿ- 6 ಸಾವಿರ ಪೊಲೀಸರ ಸರ್ಪಗಾವಲು*

*ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ* *ಹೈ ಸೆಕ್ಯೂರಿಟಿ- 6 ಸಾವಿರ ಪೊಲೀಸರ ಸರ್ಪಗಾವಲು* 2024ರ ಲೋಕಸಭೆ ಚುನಾವಣೆಯಲ್ಲಿ (Loksabha Election ) ಮತಗಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ (Rahul Gandhi) ಆಟಂ ಬಾಂಬ್ ಸಿಡಿಸಿದ್ದಾರೆ. ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಾಳೆ (ಆಗಸ್ಟ್ 08) ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನಾ ಸಮಾವೇಶಕ್ಕೆ ‘ವೋಟ್‌ ಅಧಿಕಾರ್‌ ರ್‍ಯಾಲಿ’ ಎಂದು ಹೆಸರಿಸಲಾಗಿದ್ದು,…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಕಣ್ಣೀರನು ಹೇಗೆ ನೆಲಕ್ಕೆ ಬೀಳಲು ಬಿಡಲಿ? ನಿನ್ನ ನೆನಪು ಮಣ್ಣಾಗಿಬಿಡುವುದು! 2. ನೀನಿದ್ದಷ್ಟು ಹೊತ್ತು ಪ್ರತಿ ದುಃಖವೂ ನೇಣಿಗೇರುತ್ತಿತ್ತು! – *ಶಿ.ಜು.ಪಾಶ* 8050112067 (7/8/2025)

Read More

ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು*

*ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಸಾವು* ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಇಬ್ಬರ ಮೃತಪಟ್ಟಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ನಡೆದಿದೆ. ಸೇಡಂ ತಾಲೂಕಿನ ಬುರಗಪಳ್ಳಿ ಗ್ರಾಮದ ನಿವಾಸಿ ಲಕ್ಷ್ಮೀ ನರಸಿಂಹಲು (45), ಶಹಬಾದ್ ಪಟ್ಟಣದ ನಿವಾಸಿ‌ ಗಣೇಶ್ ರಾಠೋಡ್ (30) ಮೃತಪಟ್ಟವರು. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿತದ ಚಟ ಬಿಡಿಸುತ್ತೇನೆ ಅಂತ ಸಾಯಪ್ಪ ಮುತ್ಯಾ ಮದ್ಯ (Alcohol) ವ್ಯಸನಿಗಳ ಮೂಗಿನಲ್ಲಿ…

Read More

ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ*Furnished house for sale urgently – contact immediately*

*Furnished house for sale urgently – contact immediately* Furnished house (B Khata site house) located at R M L Nagar 2nd Phase, 2nd Turn (near Khooba Masjid, behind Nagin Battery) in Shivamogga is for sale urgently… *Contact* 9844683614 ————————— *ಸುಸಜ್ಜಿತ ಮನೆ ತುರ್ತಾಗಿ ಮಾರಾಟಕ್ಕಿದೆ- ಕೂಡಲೇ ಸಂಪರ್ಕಿಸಿ* ಶಿವಮೊಗ್ಗದ R M L ನಗರ 2 ನೇ ಹಂತ, 2 ನೇ…

Read More