

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅ.24 ರಿಂದ ಅಲ್ಲಮ ನುಡಿಗಟ್ಟುಗಳ ಕುರಿತು ಚಿಂತನ ಕಾರ್ತಿಕ* *ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ*
*ಅ.24 ರಿಂದ ಅಲ್ಲಮ ನುಡಿಗಟ್ಟುಗಳ ಕುರಿತು ಚಿಂತನ ಕಾರ್ತಿಕ* *ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ* ಶಿವಮೊಗ್ಗ ಬಸವಕೇಂದ್ರದ 19ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮ ಅಕ್ಟೋಬರ್ 24ರಿಂದ ನವೆಂಬರ್ 23ರವರೆಗೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಿಸಿದ್ದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಗರದ ವಿವಿಧ ಕಡೆ ಚಿಂತನ ಕಾರ್ತಿಕ ನಡೆಯಲಿದೆ. ಪ್ರತೀ ವರ್ಷವೂ ಒಂದೊಂದು ವಸ್ತು- ವಿಷಯ ಇಟ್ಟುಕೊಂಡು…
*ಅಪಾಯದಲ್ಲಿ ಕರ್ನಾಟಕದ 12 ನದಿಗಳು* *ಕುಡಿಯಲು- ತೊಳೆಯಲು ಕೂಡ ಈ ನದಿಗಳ ನೀರು ಅಪಾಯಕಾರಿ* *ಕಲುಷಿತ ನದಿಗಳಲ್ಲಿ ತುಂಗಭದ್ರೆಯೂ ಕಾವೇರಿಯೂ…*
*ಅಪಾಯದಲ್ಲಿ ಕರ್ನಾಟಕದ 12 ನದಿಗಳು* *ಕುಡಿಯಲು- ತೊಳೆಯಲು ಕೂಡ ಈ ನದಿಗಳ ನೀರು ಅಪಾಯಕಾರಿ* *ಕಲುಷಿತ ನದಿಗಳಲ್ಲಿ ತುಂಗಭದ್ರೆಯೂ ಕಾವೇರಿಯೂ…* ಕರ್ನಾಟಕದ 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ. ಕಾವೇರಿ, ಕೃಷ್ಣ, ಭೀಮಾ ನದಿಗಳು ಕಲುಷಿತಗೊಂಡು ಎ ದರ್ಜೆ ಗುಣಮಟ್ಟ ಕಳೆದುಕೊಂಡಿವೆ. ಕೈಗಾರಿಕಾ ರಾಸಾಯನಿಕಗಳು, ಆಮ್ಲಜನಕ ಕೊರತೆ ಹಾಗೂ ಬ್ಯಾಕ್ಟೀರಿಯಾಗಳು ನೀರಿನ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದೆ. ಇದು ಮುಂದಿನ ಪೀಳಿಗೆಗೆ ಅಪಾಯದ ಮುನ್ಸೂಚನೆಯಾಗಿದೆ ಎಂದು ಹೇಳಲಾಗಿದೆ. ಕರ್ನಾಟಕದ…
*ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ;* *ಚಿನ್ನು, ಮುದ್ದು ಅಂತ ಚಾಟ್ ಮಾಡ್ತಿದ್ದ!*
*ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ;* *ಚಿನ್ನು, ಮುದ್ದು ಅಂತ ಚಾಟ್ ಮಾಡ್ತಿದ್ದ!* ಬೆಗಳೂರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ (DJ halli Police Inspector) ಇನ್ಸ್ಪೆಕ್ಟರ್ ಸುನೀಲ್ ವಿರುದ್ಧ ಅಲ್ಪಸಂಖ್ಯಾತ ಸಮುದಾಯದ ಮಹಿಳೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಅವರು ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿದ್ದು, 1 ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.ಅಲ್ಲದೇ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ನಮ್ಮ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಬೆದರಿಕೆ ಹಾಕಿದ್ದಾರೆ…
ಗೋವರ್ಧನ ಟ್ರಸ್ಟ್ ನಿಂದ ಗೋಪೂಜೆ; ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಏನಂದ್ರು?
ಗೋವರ್ಧನ ಟ್ರಸ್ಟ್ ನಿಂದ ಗೋಪೂಜೆ; ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಏನಂದ್ರು? ಗೋವರ್ಧನ ಟ್ರಸ್ಟ್ ವತಿಯಿಂದ ವಿನೋಬನಗರದ “ಶಿವಾಲಯ” ಆವರಣದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಗರದ ನಾಯಕರು ಮತ್ತು ಕುಟುಂಬದವರೊಂದಿಗೆ ಪ್ರತ್ಯಕ್ಷವಾಗಿ ಸ್ವತಃ ಗೋಪೂಜೆಯನ್ನು ಪರಮ ಪೂಜ್ಯರಾದ ಶ್ರೀ.ಷ. ಬ್ರ ರೇಣುಕ ಶಿವಾಚಾರ್ಯ ಸ್ವಾಮಿಗಳು ರಂಭಾಪುರಿ ಖಾಸ ಶಾಖಾಮಠ ಯಡಿಯೂರು. ಶ್ರೀ ಷ. ಬ್ರ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಿಕಿ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ, ಮಹಾಲಿಂಗಶಾಸ್ತ್ರಿ, ಸೋಮಣ್ಣ,ಕೆಂಚಪ್ಪ,ರೇಣುಖರಾಥ್ಯ,ರತ್ನಮ್ಮ,ಉಮೇಶ್…
ಕೊಲೆಯಲ್ಲಿ ಅಂತ್ಯವಾಯಿತು ಸೊಸೆ-ಮಾವ ಅಕ್ರಮ ಸಂಬಂಧ?* *ಅಪ್ಪನ ಜೊತೆ ಹೆಂಡತಿ ರಾಸಲೀಲೆ, ಅಖಿಲ್ ಕೊಲೆಗೆ ಕಾರಣ?* *ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಇದೆಂಥ ಕೇಸ್?* *ಇದೇನು ವಿಚಿತ್ರವೂ ವಿಶೇಷವೂ ಆದ ಪ್ರಕರಣ?*
*ಕೊಲೆಯಲ್ಲಿ ಅಂತ್ಯವಾಯಿತು ಸೊಸೆ-ಮಾವ ಅಕ್ರಮ ಸಂಬಂಧ?* *ಅಪ್ಪನ ಜೊತೆ ಹೆಂಡತಿ ರಾಸಲೀಲೆ, ಅಖಿಲ್ ಕೊಲೆಗೆ ಕಾರಣ?* *ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಇದೆಂಥ ಕೇಸ್?* *ಇದೇನು ವಿಚಿತ್ರವೂ ವಿಶೇಷವೂ ಆದ ಪ್ರಕರಣ?* ಪಂಜಾಬ್ನ ರಾಜಕೀಯ ಮತ್ತು ಪೊಲೀಸ್ ಕ್ಷೇತ್ರಗಳು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ತಮ್ಮ ಸ್ವಂತ ಮಗನನ್ನು ಕೊಂದ ಆರೋಪದ ಮೇಲೆ ಮಾಜಿ ಸಚಿವೆ, ಮಾಜಿ ಪಂಜಾಬ್ ಕಾಂಗ್ರೆಸ್ ನಾಯಕಿ ರಜಿಯಾ ಸುಲ್ತಾನಾ (Razia Sultana) ಮತ್ತು ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಮೊಹಮ್ಮದ್…
ದಿನೇಶ್- ನಾಗೇಶ್ ನಾಯ್ಕ- ದನಿ ವಿಜಯ್ ಕುಮಾರ್- ಡಾ.ಶರತ್ ಮರಿಯಪ್ಪ ಸೇರಿದಂತೆ 15 ಜನ ಹಾಪ್ ಕಾಮ್ಸ್ ನಿರ್ದೇಶಕರಾಗಿ ಅವಿರೋಧ ಆಯ್ಕೆ
ದಿನೇಶ್- ನಾಗೇಶ್ ನಾಯ್ಕ- ದನಿ ವಿಜಯ್ ಕುಮಾರ್- ಡಾ.ಶರತ್ ಮರಿಯಪ್ಪ ಸೇರಿದಂತೆ 15 ಜನ ಹಾಪ್ ಕಾಮ್ಸ್ ನಿರ್ದೇಶಕರಾಗಿ ಅವಿರೋಧ ಆಯ್ಕೆ ಶಿವಮೊಗ್ಗ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್‌ಕಾಮ್ಸ್) ನಿರ್ದೇಶಕರಾಗಿ ವೆಂಟಕಪುರದ ಎಂ.ಪಿ.ದಿನೇಶ್ ಪಟೇಲ್ ಹಾಗೂ ಜಿ.ನಾಗೇಶ್‌ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 15 ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ ಶಿವಮೊಗ್ಗ ತಾಲೂಕಿನಿಂದ 6 ಜನರು ಆಯ್ಕೆಯಾಗಿದ್ದು, ಪರಿಶಿಷ್ಟ ವರ್ಗದಿಂದ ಜಿ.ನಾಗೇಶ್‌ನಾಯ್ಕ, ಸಾಮಾನ್ಯ ವರ್ಗದಿಂದ ಎಂ.ಪಿ.ದಿನೇಶ್‌ಪಟೇಲ್,…
ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ- ಪೊಲೀಸ್‌ಸೇವೆ ಅನುಪಮವಾದುದು : ನ್ಯಾ. ಮಂಜುನಾಥನಾಯಕ್
ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ- ಪೊಲೀಸ್‌ಸೇವೆ ಅನುಪಮವಾದುದು : ನ್ಯಾ. ಮಂಜುನಾಥನಾಯಕ್ ಶಿವಮೊಗ್ಗ ಸ್ವಾತಂತ್ರ್ಯಾನಂತರ ಈವರೆಗೆ ಮೃತರಾದ ಪೊಲೀಸ್‌ಸಿಬ್ಬಂಧಿಗಳು ಒಟ್ಟು 36000, ಸೇನೆಯ ಹೋರಾಟದಲ್ಲಿ ಮೃತರಾದ ಸೈನಿಕರ ಸಂಖ್ಯೆ 23000. ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನು ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಮಂಜುನಾಥನಾಯಕ್‌ಅವರು ಹೇಳಿದರು. ಅವರು ಇಂದು ಪೊಲೀಸ್ ಇಲಾಖೆಯು ಪೊಲೀಸ್ ಕವಾಯತು…