ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
*ಮುಬಾರಕ್, ನಯಾಝ್, ಬಚ್ಚಾ ನಯಾಝ್ ಮತ್ತಿರರಿಂದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ!* *ಗಾಂಜಾ ಕೂಂಬಿಂಗ್ ನಡೆಯೋ ಸಂದರ್ಭದಲ್ಲೇ ಇದೇನಿದು ಹಲ್ಲೇ ಕೇಸು!* *ಗಮನಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವುದೇ ಪೊಲೀಸ್ ಇಲಾಖೆ?!*
*ಮುಬಾರಕ್, ನಯಾಝ್, ಬಚ್ಚಾ ನಯಾಝ್ ಮತ್ತಿರರಿಂದ ಆಟೋ ಡ್ರೈವರ್ ಗಳ ಮೇಲೆ ಹಲ್ಲೆ!* *ಗಾಂಜಾ ಕೂಂಬಿಂಗ್ ನಡೆಯೋ ಸಂದರ್ಭದಲ್ಲೇ ಇದೇನಿದು ಹಲ್ಲೇ ಕೇಸು!* *ಗಮನಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವುದೇ ಪೊಲೀಸ್ ಇಲಾಖೆ?!* ಶಿವಮೊಗ್ಗದ ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ ಮಲ್ನಾಡ್ ಆಟೋ ನಿಲ್ದಾಣವಿದ್ದು, ಇಲ್ಲಿ ಈ ಆಟೋ ಚಾಲಕರ ಮೇಲೆ ಗಾಂಜಾ ಸೇವಕರು ಹಲ್ಲೆ ಮಾಡಿದ್ದಾರೆಂದು ದೊಡ್ಡಪೇಟೆ ಠಾಣೆಗೆ ದೂರು ಬಂದಿದೆ. ನ.22 ರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಬಸ್ ನಿಲ್ದಾಣದ ಬಳಿ ಇರುವ ಮಲ್ನಾಡ್…
*ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ವಿತರಣೆ*
*ಪ್ರಸಾದ್ ನೇತ್ರಾಲಯದಿಂದ ಶಿವಮೊಗ್ಗದ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ವಿತರಣೆ* ಶಿವಮೊಗ್ಗದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ ನೇತ್ರಾಲಯದಿಂದ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಉಚಿತ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು. ಇನ್ಸ್ ಪೆಕ್ಟರ್ ಟಿ.ವಿ.ದೇವರಾಜ್, ಪ್ರಸಾದ ನೇತ್ರಾಲಯದ ಡಾ.ಬಾಲಚಂದ್ರ ತೆಗ್ಗಿಹಳ್ಳಿ, ಕಾರ್ಯನಿರ್ವಾಹಕ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಹರೀಶ್, ವಿನಯ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*ಪೊಲೀಸರಿಂದ ಮಿಳಘಟ್ಟ ಸುತ್ತಮುತ್ತ ಏರಿಯಾ ಡಾಮಿನೇಷನ್* *4 ಜನ ಗಾಂಜಾ ಸೇವಕರ ಮೇಲೆ ಪ್ರಕರಣ ದಾಖಲು*
*ಪೊಲೀಸರಿಂದ ಮಿಳಘಟ್ಟ ಸುತ್ತಮುತ್ತ ಏರಿಯಾ ಡಾಮಿನೇಷನ್* *4 ಜನ ಗಾಂಜಾ ಸೇವಕರ ಮೇಲೆ ಪ್ರಕರಣ ದಾಖಲು* ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ದೊಡ್ಡಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಂದು ರಾತ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮಂಜುನಾಥ್ ಬಡಾವಣೆ, ಇಲ್ಯಾಸ್ ನಗರ, ಬುದ್ದ ನಗರ ಹಾಗೂ ಮಿಳ್ಳಘಟ್ಟ ಏರಿಯಾಗಳಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಗಾಂಜಾ ಸೇವನೆ ಮಾಡಿದ ಬಗ್ಗೆ…
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ* *ನ.30 ರಂದು ಫ್ರೀಡಂ ಪಾರ್ಕಲ್ಲಿ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಸಮಾರಂಭ* *350 ಶಾಲಾ ಕಾಲೇಜುಗಳಿಂದ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭಾಗಿ*
*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ* *ನ.30 ರಂದು ಫ್ರೀಡಂ ಪಾರ್ಕಲ್ಲಿ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಸಮಾರಂಭ* *350 ಶಾಲಾ ಕಾಲೇಜುಗಳಿಂದ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭಾಗಿ* ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಶಿರಸಿ ಇದರ ಪೀಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನದ ಪೂರ್ವ ತಯಾರಿ ನಡೆಯುತ್ತಿದ್ದು, ಇದರ ರಾಜ್ಯಮಟ್ಟದ “ಮಹಾಸಮರ್ಪಣೆ” ಯ ಸಮಾರಂಭವು ಇದೇ ನವೆಂಬರ್…
*ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಪತ್ರಿಕಾಗೋಷ್ಠಿ* *ಭದ್ರಾವತಿ; ನವಲೇ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ನೀಡದೇ ನಿರ್ಲಕ್ಷ್ಯ* *ನ.24 ರಿಂದ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ*
*ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಪತ್ರಿಕಾಗೋಷ್ಠಿ* *ಭದ್ರಾವತಿ; ನವಲೇ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ನೀಡದೇ ನಿರ್ಲಕ್ಷ್ಯ* *ನ.24 ರಿಂದ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ* ಭದ್ರಾವತಿ ಬಿಳಿಕಿ ಗ್ರಾಮ ಪಂಚಾಯಿತಿ ನವಲೇ ಬಸಾಪುರ ಗ್ರಾಮದಲ್ಲಿ ಬಡವರಿಗೆ ನಿವೇಶನ ನೀಡದ ನಿರ್ಲಕ್ಷ್ಯ ಖಂಡಿಸಿ ಡಿ ಸಿ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ನ.24 ರಿಂದ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು…
*7 ಕೋಟಿ ದರೋಡೆ ಕೇಸ್ನ ಮಾಸ್ಟರ್ಮೈಂಡ್ ಪೊಲೀಸಪ್ಪನ ಜೊತೆ ಸಿಎಂಎಸ್ ಮಾಜಿ ಉದ್ಯೋಗಿಯೂ ಲಾಕ್!*
*7 ಕೋಟಿ ದರೋಡೆ ಕೇಸ್ನ ಮಾಸ್ಟರ್ಮೈಂಡ್ ಪೊಲೀಸಪ್ಪನ ಜೊತೆ ಸಿಎಂಎಸ್ ಮಾಜಿ ಉದ್ಯೋಗಿಯೂ ಲಾಕ್!* ಎಟಿಎಂಗೆ ಹಣ ಪೂರೈಸುತ್ತಿದ್ದ ವಾಹನ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿಗಳನ್ನ ಗ್ಯಾಂಗ್ ದರೋಡೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಪೊಲೀಸ್ ಕಾನ್ಸ್‌ಟೇಬಲ್ ಓರ್ವನೇ ಪ್ರಕರಣದ ಮಾಸ್ಟರ್ಮೈಂಡ್ ಎಂದು ಹೇಳಲಾಗಿದ್ದು, ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಎಂಬವರನ್ನು ದಕ್ಷಿಣ ವಿಭಾಗದ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಈ ನಡುವೆ ಕೇಸ್ಗೆ ಮತ್ತೊಂದು ರೋಚಕ ತಿರುವು…
ಏಕತಾ ನಡಿಗೆ ಜಾಥಾ *ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ ನಾಯಕರನ್ನು ಸ್ಮರಿಸೋಣ : ಬಿ.ವೈ.ರಾಘವೇಂದ್ರ*
ಏಕತಾ ನಡಿಗೆ ಜಾಥಾ *ದೇಶಕ್ಕಾಗಿ ಪ್ರಾಣವನ್ನು ಬಲಿದಾನ ಮಾಡಿದ ನಾಯಕರನ್ನು ಸ್ಮರಿಸೋಣ : ಬಿ.ವೈ.ರಾಘವೇಂದ್ರ* ಶಿವಮೊಗ್ಗ ದೇಶಕ್ಕೆ ಸ್ವಾತಂತ್ರö್ಯ ತಂದುಕೊಡಲು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ನಾಯಕರನ್ನು ಸ್ಮರಿಸಿಕೊಂಡು ನಾವೆಲ್ಲ ಅವರ ಮಾರ್ಗದಲ್ಲಿ ಸಾಗುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು. ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ 150 ನೇ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಏಕತಾ ನಡಿಗೆ ಜಾಥಾವನ್ನು ಗೋವು ಪೂಜೆ ಮಾಡುವ ಮೂಲಕ ಚಾಲನೆ ನೀಡಿ…
ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ
ಶಿವಮೊಗ್ಗ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್ ಪತ್ರಿಕಾಗೋಷ್ಠಿ ಶಾಸಕರೇ, ಶಿವಮೊಗ್ಗ ನೆಮ್ಮದಿಯಾಗಿರಲು ಬಿಡಿ ಧರ್ಮದ ಬಣ್ಣ ಕಟ್ಟಿ ಹರೀಶ್ ಪ್ರಕರಣ ಅಪಪ್ರಚಾರ ಗಾಂಜಾ ರಹಿತ ಶಿವಮೊಗ್ಗಕ್ಕೆ ಒತ್ತುಕೊಡೋಣ ಮಾರ್ನಮಿ ಬೈಲ್ ಘಟನೆ ಸಾಕಷ್ಟು ಚರ್ಚೆಯಲ್ಲಿದೆ. ಹರೀಶ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಅವರ ಮನೆಗೆ ಹೋಗಿ ಚರ್ಚೆ ಮಾಡಿದ್ದೇನೆ. ಹಲ್ಲೆ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಅವತ್ತೇ ಒತ್ತಾಯಿಸಿದ್ದೇವೆ.ಇಂಥ ಘಟನೆಗಳು ನಡೆದರೆ ಕಾರಣಕರ್ತರನ್ನು ಬಂಧಿಸಿ ಅಂತ ಒತ್ತಾಯಿಸುವುದು ನಮ್ಮ ಧರ್ಮ ಎಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಮಾಡ್ತಾ ಬಂದಿದ್ದೇವೆ. ಶಾಸಕರು…


