Headlines

Featured posts

Latest posts

All
technology
science

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನದಿಯನ್ನು ದಾಟಿಸುವ ದೋಣಿ ಕೊನೆಗೆ ನೀರಿನಲ್ಲೇ ಉಳಿವಂತೆ……

ಕವಿಸಾಲು

Gm ಶುಭೋದಯ💐 *ಕವಿಸಾಲು* ಯಾರಿಗೆ ನಾನು ಉತ್ತರಿಸುವುದಿಲ್ಲವೋ ಉತ್ತರ ಸಿಕ್ಕಿರುತ್ತೆ ಅವರಿಗೆ; ಬಹಳ…

Latest News

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನದಿಯನ್ನು ದಾಟಿಸುವ ದೋಣಿ ಕೊನೆಗೆ ನೀರಿನಲ್ಲೇ ಉಳಿವಂತೆ… ನಾನು! 2. ಹುಷಾರು ಹೃದಯವೇ, ಜಗತ್ತು ಜೇನು ತೋರಿಸುತ್ತೆ ನಿನಗೆ ಕುಡಿಯಲೋ ವಿಷ ನೀಡುತ್ತೆ! – *ಶಿ.ಜು.ಪಾಶ* 8050112067 (11/12/24)

Read More

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ರಾಜಕೀಯ ಗುರು ಎಸ್ .ಎಂ.ಕೃಷ್ಣ ನಿಧನ ಬೇಸರದ ಸಂಗತಿನೂರು ಕೇಸ್ ಹಾಕಿದ್ರೂ ಹೆದರಲ್ಲ ನಾನು ಹೀಗೇ ಮಾತಾಡೋದು- ಧರ್ಮದ್ರೋಹಿಗಳ ವಿರುದ್ಧ! ಆಶ್ರಯ ಮನೆಗಳಲ್ಲಿ ಭ್ರಷ್ಟಾಚಾರ ಆಗಿದ್ರೆ ತನಿಖೆ ಮಾಡಿ 

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ; ರಾಜಕೀಯ ಗುರು ಎಸ್ .ಎಂ.ಕೃಷ್ಣ ನಿಧನ ಬೇಸರದ ಸಂಗತಿ ನೂರು ಕೇಸ್ ಹಾಕಿದ್ರೂ ಹೆದರಲ್ಲ ನಾನು ಹೀಗೇ ಮಾತಾಡೋದು- ಧರ್ಮದ್ರೋಹಿಗಳ ವಿರುದ್ಧ! ರಾಜಕೀಯ ಗುರು ಎಸ್ ಎಂ ಕೃಷ್ಣ 1989 ರಲ್ಲಿ ಅವರು ಸಭಾಧ್ಯಕ್ಷರಾದಾಗ ನಾನು ಹೊಸ ಶಾಸಕನಾಗಿ ಹೋಗಿದ್ದೆ. ಆಗ ಅವರ ಕೊಠಡಿಗೆ ಹೋಗಿ ಹೊಸ ಸಭಾಧ್ಯಕ್ಷರಾದಾಗ ಅಭಿನಂದಿಸಿದ್ದೆ. ಹಿಂದುಳಿದ ವರ್ಗದವರು ಶಿವಮೊಗ್ಗದಲ್ಲಿ ಗೆದ್ದ ಉದಾಹರಣೆಯೇ ಇಲ್ಲ ಎಂದಿದ್ದರು. ವಿಧಾನಸಭೆಯಲ್ಲಿ ಹೇಗೆ ಮಾತಾಡಬೇಕು? ಹೇಗೆ ಸಮಸ್ಯೆಗಳಿಗೆ ಸ್ಪಂದಿಸಬೇಕು…ಮಾರ್ಗದರ್ಶನ ಮಾಡಿದ್ದರು….

Read More

ಡಿಸೆಂಬರ್ 28 ಮತ್ತು 29 ರಂದು ಬೆಂಗಳೂರಿನ ಬಾಗಲೂರು ವಿಜೆ ಇಂಟರ್‌ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ ******* ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಂಗಭೂಮಿ ಕಲಾವಿದೆ ಚಲನಚಿತ್ರ ನಟಿ ಉಮಾಶ್ರೀ ******** ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರ,ಕರಕುಶಲ ಮೇಳ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು

ಡಿಸೆಂಬರ್ 28 ಮತ್ತು 29 ರಂದು ಬೆಂಗಳೂರಿನ ಬಾಗಲೂರು ವಿಜೆ ಇಂಟರ್‌ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ ******* ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಂಗಭೂಮಿ ಕಲಾವಿದೆ ಚಲನಚಿತ್ರ ನಟಿ ಉಮಾಶ್ರೀ ******** ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರ,ಕರಕುಶಲ ಮೇಳ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ******** ಶಿವಮೊಗ್ಗ-ಡಿ:10/ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ-ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ…

Read More

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಗೆ ಸರ್ಕಾರದ ಆದೇಶ ನಾಳೆ ಎಲ್ಲಾ ಶಾಲಾ ಕಾಲೇಜು ಸರ್ಕಾರಿ ಕಚೇರಿಗಳಿಗೆ ರಜೆ ಸಚಿವ ಮಧು ಬಂಗಾರಪ್ಪ ಶೋಕಾಚಾರಣೆ…

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ; ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಗೆ ಸರ್ಕಾರದ ಆದೇಶ ನಾಳೆ ಎಲ್ಲಾ ಶಾಲಾ ಕಾಲೇಜು ಸರ್ಕಾರಿ ಕಚೇರಿಗಳಿಗೆ ರಜೆ ಸಚಿವ ಮಧು ಬಂಗಾರಪ್ಪ ಶೋಕಾಚಾರಣೆ… ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ಸಚಿವ ಎಸ್ ಎಂ ಕೃಷ್ಣ ಇನ್ನಿಲ್ಲ ಎಂಬುದು ಅತ್ಯಂತ ನೋವು ಮತ್ತು ದುಃಖದ ಸಂಗತಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಆಧುನಿಕ ಸ್ಪರ್ಶ ನೀಡಿದ ಕೀರ್ತಿ ಮತ್ತು ಗೌರವ…

Read More

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು: ಜನಪದ ಗಾಯಕ ಮಹದೇವಸ್ವಾಮಿ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ ಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು: ಜನಪದ ಗಾಯಕ ಮಹದೇವಸ್ವಾಮಿ ಶಂಕರಘಟ್ಟ ಡಿಸೆಂಬರ್ 09: ವಿವಿಧ ಪ್ರಕಾರದ ಜನಪದ ಕಲೆಗಳು ನಮ್ಮ ಬೇರಾಗಿದ್ದು ಅವನ್ನು ಕಲಿಯುವುದು ಜ್ಞಾನ, ಗೌರವ, ಹಣಗಳಿಕೆ ಎಲ್ಲಕ್ಕೂ ದಾರಿ ಎಂದು ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಸಲಹೆಯಿತ್ತರು. ಇಲ್ಲಿನ ಕುವೆಂಪು ವಿಶ್ವವಿದ್ಯಾಲಯ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ‘ಸಹ್ಯಾದ್ರಿ ಉತ್ಸವ- 2024’ಅನ್ನು ಡಿ.09-11ರ ವರೆಗೆ ಆಯೋಜಿಸಲಾಗಿದ್ದು,…

Read More

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ  ರಸ್ತೆ ಸುರಕ್ಷತಾ ಅರಿವು ಮೂಡಿಸಿದ ಟ್ರಾಫಿಕ್ ಪಿಎಸ್ ಐ ತಿರುಮಲೇಶ್

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ  ರಸ್ತೆ ಸುರಕ್ಷತಾ ಅರಿವು ಮೂಡಿಸಿದ ಟ್ರಾಫಿಕ್ ಪಿಎಸ್ ಐ ತಿರುಮಲೇಶ್ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾಗುತ್ತಿರುವ *ಅಪರಾಧ ತಡೆ ಮಾಸಾಚರಣೆ–2024* ರ ಅಂಗವಾಗಿ ಇಂದು ಬೆಳಗ್ಗೆ  ತಿರುಮಲೇಶ್ ಪಿಎಸ್ಐ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ KSRCT ಬಸ್ ನಿಲ್ದಾಣದ ಹತ್ತಿರ* ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ …

Read More

ಕುವೆಂಪು ವಿವಿಯಲ್ಲಿ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಉತ್ಸವ*

*ಕುವೆಂಪು ವಿವಿಯಲ್ಲಿ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಉತ್ಸವ* ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗವು ವಿವಿಯ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಯೋಜಿಸಿರುವ ಮೂರು ದಿನಗಳ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಲಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ವಿವಿ ಕುಲಸಚಿವ ಎ. ಎಲ್. ಮಂಜುನಾಥ್, ಎಸ್. ಎಂ. ಗೋಪಿನಾಥ್, ಕಾರ್ಯಕ್ರಮ…

Read More

ಕ್ಲಾಟ್ ನಲ್ಲಿ ಕರ್ನಾಟಕಕ್ಕೆ 7ನೇ ರಾಂಕ್ ಪಡೆದ ಅನಿಕೇತನ್; ಯುವ ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಅಪಾರ ಮೆಚ್ಚುಗೆ

ಕ್ಲಾಟ್ ನಲ್ಲಿ ಕರ್ನಾಟಕಕ್ಕೆ 7ನೇ ರಾಂಕ್ ಪಡೆದ ಅನಿಕೇತನ್; ಯುವ ವಿದ್ಯಾರ್ಥಿಯ ಅಪ್ರತಿಮ ಸಾಧನೆಗೆ ಅಪಾರ ಮೆಚ್ಚುಗೆ ಶಿವಮೊಗ್ಗ : ಮೇಲಿನ ಹನಸವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಡಿ. ವತ್ಸಲ ಹಾಗೂ ‘ಎಚ್ಚರಿಕೆ’ ಪತ್ರಿಕೆಯ ಸಂಪಾದಕ ವೈ.ಕೆ. ಸೂರ್ಯ ನಾರಾಯಣ ದಂಪತಿಯ ಪುತ್ರ ವೈ. ಎಸ್. ಅನಿಕೇತನ್ ಅವರು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ( ಕ್ಲಾಟ್ )ಯಲ್ಲಿ ಅಖಿಲ ಭಾರತ ಮಟ್ಟದಲ್ಲಿಯೇ ೮೪ನೇ ಶ್ರೇಯಾಂಕದಲ್ಲಿ ತೇರ್ಗಡೆಯಾಗುವ ಮೂಲಕ ಅತ್ತುತ್ತಮ ಸಾಧನೆ ಮಾಡಿದ್ದಾರೆ. ಅನಿಕೇತನ್ ಅವರದ್ದು…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ನೆಮ್ಮದಿಯ ಮಾತಾಡಬೇಡ ಹೃದಯವೇ, ಬಾಲ್ಯದ ಆ ಭಾನುವಾರ ಮತ್ತೆಲ್ಲಿ ಬರುವುದು?! 2. ಹಸಿವು-ಮೃತ್ಯು-ಪ್ರೇಮ; ದೇವರಂತೆ ಕ್ರೂರಿಯೂ… 3. ಪ್ರತಿಯೊಬ್ಬರ ಗಡಿಯಾರವೂ ಬೇರೆ ಬೇರೆ… ಸಮಯ ಕೂಡ! 4. ಅವಳು ಸೂರ್ಯನಂತಿರಬೇಕು; ಕಂಡವರು ನೋಡಿದರೆ ಕಣ್ಣು ಕುರುಡಾಗಬೇಕು… ಚಂದಿರನಂತಿದ್ದರೂ ಅವತ್ತು ಅಮವಾಸ್ಯೆ ಆವರಿಸಿರಬೇಕು! 5. ಸೇಡು ತೀರಿಸಿಕೊಳ್ಳುವುದಕ್ಕಿಂತ ಸೇತುವೆ ಆಗಿಬಿಡಬೇಕು; ನಂಬಿಕೆಯಿಂದ ಹೆಜ್ಜೆಯಿಟ್ಟು ದಾಟುವರು ಜನ ಆಗಲಾದರೂ… – *ಶಿ.ಜು.ಪಾಶ* 8050112067 (9/12/24)

Read More