

ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ
ವಿವಿಧ ಹುದ್ದೆಗಳಿಗೆ ಇಸ್ರೋದಿಂದ ಅರ್ಜಿ ಆಹ್ವಾನ ಬೆಂಗಳೂರಿನ ಇಸ್ರೋ ಸಂಸ್ಥೆಯ ಯು.ಆರ್.ರಾವ್ ಸ್ಯಾಟ್‍ಲೈಟ್ ಸೆಂಟರ್‍ನವರು ವಿವಿಧ ಹುದ್ದೆಗಳಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು www.isro.gov.in, www.ursc.gov.in, www.istrac.gov.in ಆನ್‍ಲೈನ್ ಮೂಲಕ ಮಾ.01 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮುಖ್ಯ ಶಿಕ್ಷಕರಾದ ಜಬೀನಾ ಕೌಸರ್ ಎಂ.ಎನ್ ವಿಶೇಷ ಲೇಖನ* *ಶಿಕ್ಷಣದ ಮಹತ್ವ*
*ಮುಖ್ಯ ಶಿಕ್ಷಕರಾದ ಜಬೀನಾ ಕೌಸರ್ ಎಂ.ಎನ್ ವಿಶೇಷ ಲೇಖನ* *ಶಿಕ್ಷಣದ ಮಹತ್ವ* ಶಿಕ್ಷಣವು ಮಾನವನ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಅತ್ಯಂತ ಮುಖ್ಯವಾದ ಸಾಧನವಾಗಿದೆ. ಅದು ಮನುಷ್ಯನ ಜ್ಞಾನವನ್ನು ವಿಸ್ತರಿಸುತ್ತೆ, ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತೆ ಮತ್ತು ಸಮಾಜದಲ್ಲಿ ನೊಂದಾಯಿತ ಜೀವಿಯಾಗುವ ಮಾರ್ಗವನ್ನು ತೋರಿಸುತ್ತದೆ. ಶಿಕ್ಷಣದ ಮುಖ್ಯ ಮಹತ್ವಗಳು: 1. ಜ್ಞಾನ ಮತ್ತು ಬುದ್ಧಿವಂತಿಕೆ: ಶಿಕ್ಷಣವು ವ್ಯಕ್ತಿಗೆ ಸತ್ಯ ಮತ್ತು ತಪ್ಪು ನಡುವಿನ ವ್ಯತ್ಯಾಸವನ್ನು ತಿಳಿಯುವ ಸಾಮರ್ಥ್ಯವನ್ನು ನೀಡುತ್ತದೆ. ಇದು ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುತ್ತದೆ. 2. ಆರ್ಥಿಕ ಸ್ವಾವಲಂಬನೆ:…
ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ*
*ಗೌರಿ ಗಣೇಶ- ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ;* *ಕ್ರಿಮಿನಲ್ ವ್ಯಕ್ತಿಗಳ ವಿರುದ್ಧ ಪೊಲೀಸ್ ಡ್ರಿಲ್* *ಬಾಲ ಬಿಚ್ಚಿದರೆ ಹುಷಾರ್ ಎಂದ ಖಾಕಿ* *ಗೌರಿ ಗಣೇಶ ಹಾಗೂ ಈದ್ ಮಿಲಾದ್* ಹಬ್ಬಗಳ ಹಿನ್ನೆಲೆಯಲ್ಲಿ, *ಶಾಂತಿ ಸುವ್ಯವಸ್ಥೆ* ಕಾಪಾಡುವ ಉದ್ದೇಶದಿಂದ *ದುರ್ನಡತೆ ವ್ಯಕ್ತಿಗಳ ವಿರುದ್ಧ* ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು. *ಈ ಹಿಂದಿನ ವರ್ಷಗಳ ಗಣಪತಿ ಹಾಗೂ ಈದ್ ಮಿಲಾದ್ ವಿಡಿಯೋಗಳನ್ನು ವೀಕ್ಷಿಸಿ, ದುರ್ನಡತೆ ತೋರಿದ ವ್ಯಕ್ತಿಗಳನ್ನು ಗುರುತಿಸಿ* ಹಾಗೂ ಆಯಾ ಪೊಲೀಸ್ ಠಾಣಾ…
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್?
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆ; ಸಿ ಎಂ ಸಿದ್ದರಾಮಯ್ಯರ ಮುಂದೆ ಏನೆಲ್ಲ ಚರ್ಚಿಸಿದರು ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲ ಕೃಷ್ಣ, ಬಿ.ಕೆ.ಸಂಗಮೇಶ್? ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಭಾಗವಹಿಸಿದರು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾಗಿರುವ ಬೆಳೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯ ಮಾಹಿತಿ ಪಡೆದು, ಅತಿವೃಷ್ಟಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಗರಿಷ್ಠ…
ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ* *ಬಂದೋಬಸ್ತ್ ಗೆ ಸ್ವಯಂ ಸೇವಕರ ನೇಮಕ;* *ನೀವೂ ಅರ್ಜಿ ಸಲ್ಲಿಸಬಹುದು*
*ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ* *ಬಂದೋಬಸ್ತ್ ಗೆ ಸ್ವಯಂ ಸೇವಕರ ನೇಮಕ;* *ನೀವೂ ಅರ್ಜಿ ಸಲ್ಲಿಸಬಹುದು* ಮುಂಬರುವ *ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ* ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ *ಸ್ವಯಂ ಸೇವಕರಾಗಿ ಕರ್ತವ್ಯ* ನಿರ್ವಹಿಸಬಹುದಾಗಿದ್ದು, ಈ ಹಿನ್ನೆಲೆಯಲ್ಲಿ *ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ* ಸಾರ್ವಜನಿಕರು ಆಗಸ್ಟ್ 1 ರಿಂದ 15 ರವರೆಗೆ ತಮ್ಮ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಗೆ ಸಲ್ಲಸಿ ನೋಂದಾಯಿಸಿಕೊಳ್ಳ ಬಹುದಾಗಿದೆ. ಶಿವಮೊಗ್ಗ ನಗರ ಮತ್ತು ಶಿವಮೊಗ್ಗ…
ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ರಸ್ತೆಯಲ್ಲಿ ಪಾಲಿಕೆ ಕಾರ್ಯಾಚರಣೆ* *ಹೆಲ್ತ್ ಇನ್ಸ್ ಪೆಕ್ಟರ್ ವಸಂತ್- ನಲ್ಮ್ ಅಧಿಕಾರಿ ಅನುಪಮಾ ನೇತೃತ್ವದ ತಂಡದಿಂದ ಒತ್ತುವರಿ ತೆರವು..* *ಸಂಚಾರವೀಗಿಲ್ಲಿ ಸುಗಮ…ಸುಗಮ…*
*ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ರಸ್ತೆಯಲ್ಲಿ ಪಾಲಿಕೆ ಕಾರ್ಯಾಚರಣೆ* *ಹೆಲ್ತ್ ಇನ್ಸ್ ಪೆಕ್ಟರ್ ವಸಂತ್- ನಲ್ಮ್ ಅಧಿಕಾರಿ ಅನುಪಮಾ ನೇತೃತ್ವದ ತಂಡದಿಂದ ಒತ್ತುವರಿ ತೆರವು..* *ಸಂಚಾರವೀಗಿಲ್ಲಿ ಸುಗಮ…ಸುಗಮ…* ಶಿವಮೊಗ್ಗದ ಸಾರ್ಜನಿಕರ ಅನುಕೂಲಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿಶಿಷ್ಟ ಹೆಜ್ಜೆ ಇಟ್ಟಿದ್ದು, ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಕೂಡ ಗಮನ ಸೆಳೆಯಿತು. ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದ ರಸ್ತೆ ಕೂಡ ಒತ್ತುವರಿಯಾಗಿತ್ತು. ಸಂಚಾರ ಎಂಬುದು ಇಲ್ಲಿ ಸಮಸ್ಯೆಯೇ ಆಗಿತ್ತು. ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಲು ಪಾಲಿಕೆಯ…
ಡೇಟಿಂಗ್ ಆ್ಯಪ್;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!*
*ಡೇಟಿಂಗ್ ಆ್ಯಪ್;* *ಹನಿಟ್ರ್ಯಾಪ್!* *ಸುಂದರಿಯೊಬ್ಬಳ ಭೀಕರ ಜಾಲದಲ್ಲಿ ಸಿಲುಕಿದ ಟೆಕ್ಕಿ!!* ಹನಿಟ್ರ್ಯಾಪ್ (Honeytrap) ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರಿನ (Bengaluru) ಯಲಹಂಕ ನ್ಯೂಟೌನ್ ಪೊಲೀಸರು ಬಂಧಸಿದ್ದಾರೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್, ಬೀರಬಲ್ ಹಾಗೂ ಸಂಗೀತಾ ಬಂಧಿತ ಆರೋಪಿಗಳು. ಆರೋಪಿಗಳು ಹನಿಟ್ರ್ಯಾಪ್ ಹೆಸರಿನಲ್ಲಿ ಟೆಕ್ಕಿ ರಾಕೇಶ್ ರೆಡ್ಡಿ ಎಂಬುವರಿಂದ 2 ಲಕ್ಷ ರೂ. ಸುಲಿಗೆ ಮಾಡಿದ್ದರು. ಆರೋಪಿ ಸಂಗೀತಾ ಪಂಬಲ್ ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂತ್ರಸ್ತ ರಾಕೇಶ್ ರೆಡ್ಡಿ ಅವರನ್ನು…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಹೊಸ ಲಗೇಜ್ ರೂಲ್ಸ್!* *ವಾಷಿಂಗ್ ಮಿಷಿನ್- ಫ್ರಿಡ್ಜ್- ಕಂಟೈನರ್ ಕೂಡ ಕೆಂಪು ಬಸ್ಸಲ್ಲಿ ಸಾಗಿಸಬಹುದು!* *ಮೊಲ- ನಾಯಿ- ಬೆಕ್ಕು- ಪಕ್ಷಿಗಳ ಸಾಗಾಟಕ್ಕೂ ಜೈ ಎಂದ KSRTC*
*ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC) ಹೊಸ ಲಗೇಜ್ ರೂಲ್ಸ್!* *ವಾಷಿಂಗ್ ಮಿಷಿನ್- ಫ್ರಿಡ್ಜ್- ಕಂಟೈನರ್ ಕೂಡ ಕೆಂಪು ಬಸ್ಸಲ್ಲಿ ಸಾಗಿಸಬಹುದು!* *ಮೊಲ- ನಾಯಿ- ಬೆಕ್ಕು- ಪಕ್ಷಿಗಳ ಸಾಗಾಟಕ್ಕೂ ಜೈ ಎಂದ KSRTC* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ನೂತನ ಲಗೇಜ್ ರೂಲ್ಸ್ (KSRTC New Luggage Rules) ಬಿಡುಗಡೆ ಮಾಡಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಯಮದ ಪ್ರಕಾರ, ಕೆಎಸ್ಆರ್ಟಿಸಿ ಬಸ್ನಲ್ಲಿ ಮೂವತ್ತು ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು…